ನನ್ನ ಅಕೌಂಟ್‌ನಿಂದ ವೀಡಿಯೋ ಲಿಂಕ್ ನಿಮ್ಮ ಇನ್‌ಬಾಕ್ಸ್ ಗೆ ಬಂದಿದ್ದರೆ, ದಯವಿಟ್ಟು ಅದನ್ನು ಕ್ಲಿಕ್ ಮಾಡಬೇಡಿ ಎಂದು ಹಲವಾರು ಮಂದಿ ಫೇಸ್‌ಬುಕ್‌ನಲ್ಲಿ ಸ್ಟೇಟಸ್ ಅಪ್‌ಡೇಟ್ ಮಾಡಿದ್ದಾರೆ. ಒಂದು ವೇಳೆ ನಿಮಗೆ ಕೂಡಾ ಫೇಸ್‌ಬುಕ್ ಮೆಸೆಂಜರ್ ನಲ್ಲಿ ನಿಮ್ಮ ಇನ್‌ಬಾಕ್ಸ್‌ಗೆ ನಿಮ್ಮ ಗೆಳೆಯ/ಗೆಳತಿಯಿಂದ ವಿಡಿಯೋ ಲಿಂಕ್ ಬಂದಿದ್ದರೆ, ಆ ಲಿಂಕ್ ಕ್ಲಿಕ್ ಮಾಡುವ ಸಾಹಸ ಮಾಡಲೇ ಬೇಡಿ. ಅದೊಂದು ವೈರಸ್! ಅತೀ ವೇಗದಲ್ಲಿ ಹರಡಬಲ್ಲ ಟ್ರೋಜನ್ ಕುಟುಂಬಕ್ಕೆ ಸೇರಿದ ವೈರಸ್‌ಗಳು ಇದೀಗ ಸಾಮಾಜಿಕ ತಾಣವಾದ ಫೇಸ್‌ಬುಕ್‌ನಲ್ಲಿ ವೀಡಿಯೋ ಲಿಂಕ್ […]
↧