ಬೀಜಿಂಗ್: ಚೀನಾದಲ್ಲಿ ನಿರ್ಮಾಣವಾಗುತ್ತಿರುವ ಏಷ್ಯಾದ ದೊಡ್ಡ ಹಾಗೂ ಅತಿ ಉದ್ದದ ಸೇತುವೆ ಎಂಬ ಖ್ಯಾತಿಗೆ ಒಳಗಾಗಿರುವ ಲಾಂಗ್ಜಿಯಾಂಗ್ ಗ್ರ್ಯಾಂಡ್ ಸೇತುವೆ ಅಪರೂಪದ ಚಿತ್ರಣ ಡ್ರೋನ್ ಕ್ಯಾಮೆರದಲ್ಲಿ ಸೆರೆಯಾಗಿದೆ. ಚೀನಾದ ಯುನಾನ್ ಪ್ರಾಂತ್ಯದಲ್ಲಿ ನಿರ್ಮಾಣವಾಗುತ್ತಿರುವ ಈ ಬೃಹತ್ ಸೇತುವೆಗೆ ಬರೋಬ್ಬರಿ 1.5 ಬಿಲಿಯನ್ ಯಾನ್(ಅಂದಾಜು 1536 ಕೋಟಿ ರೂ.) ವೆಚ್ಚ ಮಾಡಲಾಗಿದ್ದು, ಕೆಲವೇ ದಿನಗಳಲ್ಲಿ ಉದ್ಘಾಟನೆಯಾಗಲಿದೆ. ಈ ಸೇತುವೆ ಸುಮಾರು 8000 ಅಡಿ ಉದ್ದವಿದ್ದು(2.5 ಕಿಮೀ) 920 ಅಡಿ ಎತ್ತರದಲ್ಲಿ ನಿರ್ಮಾಣವಾಗಿದೆ. ಅರಣ್ಯ ಪ್ರದೇಶದ ನಡುವೆ ನಿರ್ಮಾಣವಾಗುತ್ತಿರುವ ಸೇತುವೆಯ […]
↧