ಸಿಡ್ನಿ: ಮೀನು ಹಿಡಿಯೋಕೆ ಗಾಳ ಹಾಕಬಹುದು ಅಥವಾ ಬಲೆ ಹಾಕಬಹುದು. ಆದರೆ ಇಲ್ಲಿಬ್ಬರು ಮೀನು ಹಿಡಿಯೋಕೆ ಹೊಸದೊಂದು ಹೈ ಟೆಕ್ ಐಡಿಯಾ ಮಾಡಿದ್ದಾರೆ. ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ನಿವಾಸಿಗಳಾದ ಜೇಡನ್ ಮತ್ತು ಬೈರಾನ್ ಎಂಬ ಇಬ್ಬರು ಸ್ನೇಹಿತರು ಡ್ರೋನ್ ಬಳಸಿ ಮೀನು ಹಿಡಿದಿದ್ದಾರೆ. ಡ್ರೋನ್ಗಳನ್ನ ಗೂಢಚಾರಿಕೆಗೆ, ಫೋಟೋ ತೆಗಿಯೋಕೆ ಇನ್ನೂ ಅನೇಕ ಸಂದರ್ಭಗಳಲ್ಲಿ ಉಪಯೋಗಿಸೋದನ್ನ ನೋಡಿರ್ತೀವಿ. ಆದ್ರೆ ಇವರು ಡ್ರೋನ್ ಬಳಸಿ ಮೀನು ಹಿಡಿಯೋದು ಎಷ್ಟು ಸುಲಭ ಅನ್ನೋದನ್ನ ತೋರಿಸಿಕೊಟ್ಟಿದ್ದಾರೆ. ಈ ಇಬ್ಬರು ಸ್ನೇಹಿತರು ಸಮುದ್ರ […]
↧