ಅವತಾರ್ ಚಿತ್ರದ ಭೂದೃಶ್ಯಗಳಿಗೆ ಸ್ಪೂರ್ತಿಯಾಗಿದ್ದ ಚೀನಾದ ಝಾಂಗ್ಜಿಯಾಜಿ ಫಾರೆಸ್ಟ್ ಪಾರ್ಕ್ನ ಬೆಟ್ಟವೊಂದಕ್ಕೆ ಲಿಫ್ಟ್ ಅಳವಡಿಸಲಾಗಿದೆ. ಈ ಲಿಫ್ಟ್ನ ಎತ್ತರ ನೋಡಿದರೆ ಅಬ್ಬಬ್ಬಾ ಎನ್ನುತ್ತೀರಿ..ಇನ್ನು ಇದು ಸಾಗುವ ವೇಗ ನೋಡಿದರೆ ಮತ್ತೊಮ್ಮೆ ಓ ಗಾಡ್ ಎನ್ನುವವರೇ ಜಾಸ್ತಿ.. ಈ ಕಾರಣದಿಂದಾಗಿ ಇಲ್ಲಿಗೆ ಭೇಟಿ ನಿಡುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಹಂಡ್ರೆಡ್ ಡ್ರಾಗನ್ಸ್ ಸ್ಕೈ ಲಿಫ್ಟ್ ಹೆಸರಿನಿಂದ ಕರೆಯಲ್ಪಡುವ ಈ ಲಿಫ್ಟ್ ತಳದಿಂದ ತುತ್ತತುದಿಗೆ ಕೇವಲ ಎರಡು ನಿಮಿಷಗಳಲ್ಲಿ ತಲುಪುತ್ತದೆ. ಆರಂಭದಲ್ಲಿ ಇದರ ಸುರಕ್ಷತೆಯ ಕುರಿತು ಕೆಲವೊಂದು ಅಪವಾದವೆದ್ದು, ಸ್ವಲ್ಪಕಾಲ […]
↧