ನವದೆಹಲಿ: ಬಾಲ್ಯದಲ್ಲಿ ಅತಿಯಾದ ತೂಕ ಹೊಂದಿರುವುದರಿಂದ ಜೀವಿತದ ಆಯಸ್ಸು ಕಡಿಮೆಯಾಗುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಅಧ್ಯಯನಕ್ಕಾಗಿ ಸುಮಾರು 80, 266 ಪರುಷರು ಹಾಗೂ 36,622 ಮಹಿಳೆಯರನ್ನು ಒಳಪಡಿಸಲಾಯಿತು. ಇಲ್ಲಿ ಮುಖ್ಯವಾಗಿ 5, 10, 20, 30 ಹಾಗೂ 40ನೇ ವರ್ಷದಲ್ಲಿ ದೇಹದಲ್ಲಿ ಆಗುವ ಬದಲಾವಣೆ ಗಮನಿಸಿ ಈ ನಿರ್ಧಾರಕ್ಕೆ ವಿಜ್ಞಾನಿಗಳು ಬಂದಿದ್ದಾರೆ. ಅತಿಯಾದ ಭಾರ ಇರುವವರು 50ರಿಂದ 60ನೇ ವರ್ಷದ ಅವಧಿಯ ಮಧ್ಯದಲ್ಲಿ ಸಾವನ್ನಪ್ಪುತ್ತಾರೆ. ಇವರ ಜೀವಿತಾವಧಿಯು ಸುಮಾರು 15ರಿಂದ 20 ವರ್ಷ ಕಡಿತವಾಗಲಿದೆ ಎಂದು ಸಂಶೋಧನೆಯಿಂದ […]
↧