ನ್ಯೂಯಾರ್ಕ್: ತೂಕ ಕಳೆದುಕೊಳ್ಳಲು ನೀವು ತಿನ್ನುವ ಆಹಾರದ ಕ್ಯಾಲೊರಿಗಳ ಬಗ್ಗೆ ಈಗಾಗಲೇ ಎಚ್ಚರಿಕೆಯಿಂದಿದ್ದರೆ ಮತ್ತೊಂದು ಸಂತಸದ ಸುದ್ದಿ – ಅದು ಆರೋಗ್ಯಕರ ಲೈಂಗಿಕ ಜೀವನಕ್ಕೂ ಸಹಕಾರಿ ಎನ್ನುತ್ತದೆ ಅಧ್ಯಯನವೊಂದು. ಈ ಅಧ್ಯಯನದ ಪ್ರಕಾರ ಕಡಿಮೆ ತಿನ್ನುವುದರಿಂದ ತೂಕ ಕಳೆದುಕೊಳ್ಳುವುದಷ್ಟೇ ಅಲ್ಲದೆ ಕ್ಯಾಲೊರಿಗಳ ನಿಯಂತ್ರಣ ವ್ಯಕ್ತಿಯ ಮೂಡ್ ಅನ್ನು ಉಲ್ಲಸಿತಗೊಳಿಸಿ, ಉದ್ವೇಗವನ್ನು ತಗ್ಗಿಸಿ ಸೂಪರ್ ಸಂಭೋಗದ ಜೀವನಕ್ಕೂ ಎಡೆಮಾಡಿಕೊಡುತ್ತದೆ. ಈ ಸಮೀಕ್ಷೆಯಲ್ಲಿ ಲೌಸಿಯಾನಾದ ಪೆನ್ನಿಂಗ್ಟನ್ ಬಯೋಮೆಡಿಕಲ್ ಸಂಶೋಧನಾ ಕೇಂದ್ರದವರು ೨೧೮ ಜನ ಆರೋಗ್ಯಕರ ವ್ಯಕ್ತಿಗಳನ್ನು ಎರಡು ವರ್ಷದವರೆಗೆ ಅಧ್ಯಯನ […]
↧