ಲಂಡನ್, ಮೇ 10-ಕಳೆದ 2013ರಲ್ಲಿ 10ರಿಂದ 24 ವಯಸ್ಸಿನ ಸುಮಾರು 63 ಸಾವಿರ ಮಂದಿ ಆತ್ಮಹತ್ಯೆಗೆ ಶರಣಾಗುವುದರೊಂದಿಗೆ, ಭಾರತದ ಒಟ್ಟು ಸಾವಿನ ಸಂಖ್ಯೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಎಳೆಯರ ಸಂಖ್ಯೆಯೇ ಅಧಿಕವಾಗಿದೆ. 2011ರ ಗಣತಿಯ ಪ್ರಕಾರ 364.66 ಮಿಲಿಯನ್ ಎಳೆಯರು (10-24 ವಯೋಮಾನ) ಆತ್ಮಹತ್ಯೆಗೆ ಬಲಿಯಾಗಿದ್ದು, ದೇಶದ ಒಟ್ಟು ಜನ ಸಂಖ್ಯೆಯ ಶೇ.30.11ರಷ್ಟು ಹೆಚ್ಚಿದ್ದು, ಇದು ತೀವ್ರ ಆತಂಕಕ್ಕೆ ಎಡೆಮಾಡಿದೆ ಎಂದು ಆರೋಗ್ಯಕ್ಕೆ ಸಂಬಂಧಿಸಿದ ಲ್ಯಾನ್ಸೆಟ್ ಕಮಿಷನ್ ಇಂದು ಲಂಡನ್‌ನಲ್ಲಿ ಬಿಡುಗಡೆ ಮಾಡಿದ ವರದಿಯಲ್ಲಿ ಹೇಳಿದೆ. 2013ರಲ್ಲಿ ರಸ್ತೆ […]
↧