ಚೀನಾದಲ್ಲಿ ಭೂಕುಸಿತದಿಂದ ೪೫ ಮಂದಿ ಸಾವು, ಕೆಸರಿನಡಿ ಇನ್ನೂ ಹಲವರು ಸಿಲುಕಿರುವ ಶಂಕೆ
ಬೀಜಿಂಗ್, ಮೇ 9-ಚೀನಾದ ಆಗ್ನೇಯ ಫುಜಿಯನ್ ಪ್ರಾಂತ್ಯದಲ್ಲಿ ನಿನ್ನೆ ರಾತ್ರಿ ಸಂಭವಿಸಿದ ಭಾರೀ ಭೂಕುಸಿತದಲ್ಲಿ 45 ಜನ ಮೃತಪಟ್ಟಿರುವ ಘಟನೆ ನಡೆದಿದೆ. ಅವಶೇಷಗಳಡಿಯಿಂದ 13 ಜನರನ್ನು ರಕ್ಷಿಸಲಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ....
View Articleಲಂಡನ್ ನಲ್ಲಿ ಮೊದಲ ಬಾರಿಗೆ ಅಧಿಕೃತವಾಗಿ ಆಚರಿಸಲಾದ ಬಸವ ಜಯಂತಿ
ಲಂಡನ್: ಲ್ಯಾಂಬೆತ್ ಕೌನ್ಸಿಲ್ ನ ಅನುಮತಿಯೊಂದಿಗೆ ಇದೇ ಮೊದಲ ಬಾರಿಗೆ ಬ್ರಿಟಿಷ್ ನಾಡಲ್ಲಿ ಬಸವ ಜಯಂತಿಯನ್ನು ಅಧಿಕೃತವಾಗಿ ಸೋಮವಾರ ಆಚರಿಸಲಾಯಿತು. ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಅವರು ಇಂದು ಲಂಡನ್ ನ ಥೇಮ್ಸ್ ನದಿ ತೀರದಲ್ಲಿದಲ್ಲಿರುವ 12ನೇ...
View Articleಮಹಿಳೆಯರ ದಿನನಿತ್ಯದ ಸಾಂಸ್ಕೃತಿಕ ಉಡುಗೆತೊಡುಗೆಗಳಲ್ಲಿ ‘ಪಿಂಕ್’ಬಣ್ಣವೇ ಅಚ್ಚುಮೆಚ್ಚು!
ನವದೆಹಲಿ: ‘ಪಿಂಕ್’ ಬಣ್ಣ ಹೆಣ್ಣುತನದ ಜೊತೆಗೆ ಸಾಮಾನ್ಯವಾಗಿ ತಳುಕು ಹಾಕಿಕೊಂಡಿರುತ್ತದೆ. ಈಗ ಈ ಸಮೀಕ್ಷೆಯ ಪ್ರಕಾರ, ಮಹಿಳೆಯರಿಗೆ ದಿನನಿತ್ಯದ ಸಾಂಸ್ಕೃತಿಕ ಉಡುಗೆತೊಡುಗೆಗೆ ಪಿಂಕ್ ಬಣ್ಣವೇ ಅಚ್ಚುಮೆಚ್ಚು. ಅಂತರ್ಜಾಲ ಸಾಂಸ್ಕೃತಿ ಉಡುಗೆತೊಡುಗೆಗಳ...
View Articleಮುಖದ ಅಂದಕ್ಕೆ ಸರಳ ಟಿಪ್ಸ್…ಮುಖದ ಕಾಂತಿಯನ್ನು ಹೆಚ್ಚಿಸುವ ಕೆಲವೊಂದು ಪರಿಣಾಮಕಾರಿಯಾದ...
ಕಪ್ಪು ವರ್ಣ ಯುವತಿಯರು ಮುಖದ ಅಂದ ಹೆಚ್ಚಿಸಿಕೊಳ್ಳಲು ಮಾಡುವ ಕಸರತ್ತು ಒಂದೊಂದು ಅಲ್ಲ, ಅತಿ ಹೆಚ್ಚು ರಾಸಾಯನಿಕ ವಸ್ತುಗಳಿಗೆ ಮೊರೆ ಹೋಗಿ ಕೊನೆಗೆ ನೈಸರ್ಗಿಕ ತ್ವಚೆಯ ಹೊಳಪನ್ನು ಕಳೆದುಕೊಂಡು ಕೊರಗುತ್ತಾರೆ. ಹಾಗಾಗಿ ನೈಸರ್ಗಿಕವಾಗಿ ನಿಮ್ಮ ಮುಖದ...
View Articleಚಹಾದಲ್ಲಿದೆ ಕೂದಲಿನ ಸೌಂದರ್ಯ…ಕೂದಲು ಉದುರುದನ್ನು ತಡೆಗಟ್ಟಿ….
ಎಲ್ಲರ ಅಂದ ವೃದ್ಧಿಸುವ ಕೇಶರಾಶಿ ಆರೋಗ್ಯದ ಕಡೆ ಗಮನ ಹರಿಸುವುದು ಇತ್ತೀಚೆಗೆ ಬಹು ಮುಖ್ಯವಾಗಿದೆ. ಇಲ್ಲವಾದಲ್ಲಿ ಸಮಸ್ಯೆ ಗ್ಯಾರಂಟಿ….. ಯುವತಿಯರು ತಮ್ಮ ಕೇಶಸೌಂದರ್ಯಕ್ಕಾಗಿ ಇಂದು ಹಲವಾರು ವಿಧಾನಗಳನ್ನು ಅನುಸರಿಸುವುದು ಸಾಮಾನ್ಯವಾಗಿದೆ. ಆ ಬಳಿಕ...
View Articleಹೊಟ್ಟೆಗೊಂದಿಷ್ಟು ಮೊಟ್ಟೆಯನ್ನು ತಿನ್ನಿ! ಆರೋಗ್ಯ ಕಾಪಾಡಿ…
ದುಡಿಮೆಯ ಬೆನ್ನತ್ತಿ ಸಾಗುತ್ತಿರುವ ಇಂದಿನ ಪೀಳಿಗೆಯ ಜನರು, ತಮ್ಮ ಆರೋಗ್ಯ ರಕ್ಷಣೆಯತ್ತ ಹೆಚ್ಚು ಗಮನ ಹರಿಸುವ ಅಗತ್ಯವಿದೆ. ದಿನ ನಿತ್ಯ ಸೇವಿಸುವ ಆಹಾರ ಹೆಚ್ಚು ಪೌಷ್ಠಿಕತೆಯಿಂದ ಪೋಷಕಾಂಶಗಳಿಂದ ಇರುವಂತೆ ಕಾಳಜಿ ವಹಿಸಬೇಕು. ಆ ಮೂಲಕ ದೈಹಿಕ...
View Articleಖಿನ್ನತೆಗೆ ರಾಮಬಾಣ: ಅರಿಶಿನ ಜ್ಯೂಸ್
ಖಿನ್ನತೆ ಹೆಚ್ಚಿನ ಜನರನ್ನು ಕಾಡುವ ಮಾನಸಿಕ ಸಮಸ್ಯೆಯಾಗಿದೆ. ಖಿನ್ನತೆಯ ನಿರ್ಲಕ್ಷ್ಯ ಒಳ್ಳೆಯದಲ್ಲ. ಖಿನ್ನತೆ ಕಾಡುತ್ತಿದ್ದರೆ, ಅದಕ್ಕೆ ಚಿಕಿತ್ಸೆ ಪಡೆಯಬೇಕು. ಮಾನಸಿಕ ತಜ್ಞರ ಪ್ರಕಾರ ಖಿನ್ನತೆ ಹಲವಾರು ಮಾನಸಿಕ ಹಾಗೂ ದೈಹಿಕ ಸಮಸ್ಯೆಗಳನ್ನು...
View Articleಬೆಕ್ಕಿನೊಂದಿಗೆ ಕಾದಾಡಿದ ಹಾವು ಕೊನೆಗೆ ಕಪ್ಪೆಗೆ ಆಹಾರವಾಯಿತು….ಈ ವೀಡಿಯೋ ನೋಡಿ…
ಬ್ಯಾಂಕಾಕ್: ಬೇರೆ ಪ್ರಾಣಿಗೆ ಆಹಾರವಾಗುವುದರಿಂದ ತಪ್ಪಿಸಿಕೊಳ್ಳಲು ಕೊನೆಯ ಗಳಿಗೆವರೆಗೂ ಪ್ರಯತ್ನ ಮಾಡುತ್ತವೆ. ಆದ್ರೆ ಎರಡೆರೆಡು ಪ್ರಾಣಿಗಳು ಬಲಿ ಪಡೆಯಲು ಬಂದ್ರೆ ಹೇಗಿರುತ್ತೆ. ಇಂತಹದ್ದೇ ಒಂದು ಸನ್ನಿವೇಶ ಥೈಲ್ಯಾಂಡ್‍ನಲ್ಲಿ ನಡೆದಿದ್ದು,...
View Articleಭಾರತಕ್ಕೆ ಟಾಂಗ್ ನೀಡಿದ ನೇಪಾಳ; ಚೀನಾದೊಂದಿಗಿನ ವ್ಯವಹಾರ ದುಪ್ಪಟ್ಟು…ಆರ್ಥಿಕ ನೆರವು ನೀಡಿದ...
ನವದೆಹಲಿ: ನೇಪಾಳ ಮತ್ತು ಭಾರತ ದೇಶಗಳ ನಡುವಿನ ಸಂಬಂಧ ಹಳಸಿದೆ ಎನ್ನುವುದಕ್ಕೆ ಮತ್ತೊಂದು ನಿದರ್ಶನ ದೊರೆತಿದ್ದು, ನೇಪಾಳ ಸರ್ಕಾರ ಬಿಡುಗಡೆ ಮಾಡಿರುವ ಆರ್ಥಿಕ ನೆರವು ನೀಡಿದ ಟಾಪ್ 5 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಸ್ಥಾನ ಕಳೆದುಕೊಂಡಿದೆ. ಕಳೆದ...
View Articleಭಾರತದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವರಲ್ಲಿ 10ರಿಂದ 24 ವಯಸ್ಸಿನ ಎಳೆಯರ ಸಂಖ್ಯೆಯೇ ಅಧಿಕ..!
ಲಂಡನ್, ಮೇ 10-ಕಳೆದ 2013ರಲ್ಲಿ 10ರಿಂದ 24 ವಯಸ್ಸಿನ ಸುಮಾರು 63 ಸಾವಿರ ಮಂದಿ ಆತ್ಮಹತ್ಯೆಗೆ ಶರಣಾಗುವುದರೊಂದಿಗೆ, ಭಾರತದ ಒಟ್ಟು ಸಾವಿನ ಸಂಖ್ಯೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಎಳೆಯರ ಸಂಖ್ಯೆಯೇ ಅಧಿಕವಾಗಿದೆ. 2011ರ ಗಣತಿಯ ಪ್ರಕಾರ 364.66...
View Articleವಾಟ್ಸಪ್‍ನಿಂದ ಡೆಸ್ಕ್ ಟಾಪ್ ಆ್ಯಪ್ ಬಿಡುಗಡೆ
ಕ್ಯಾಲಿಫೋರ್ನಿಯಾ: ಮೆಸೆಜಿಂಗ್ ಅಪ್ಲಿಕೇಶನ್‍ಗಳಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ಫೇಸ್‍ಬುಕ್ ಮಾಲೀಕತ್ವದ ವಾಟ್ಸಪ್ ಇದೀಗ ಡೆಸ್ಕ್ ಟಾಪ್ ಅಪ್ಲಿಕೇಶನ್‍ಗಳನ್ನು ಬಿಡುಗಡೆ ಮಾಡಿದೆ. ವಿಂಡೋಸ್ ಮತ್ತು ಐಓಎಸ್ ಡೆಸ್ಕ್ ಟಾಪ್ ಆ್ಯಪ್‍ನ್ನು ಬಿಡುಗಡೆ...
View Articleಇರಾಕ್: ಕಾರ್ ಬಾಂಬ್ ಸ್ಫೋಟಕ್ಕೆ 50 ಮಂದಿ ಬಲಿ
ಬಾಗ್ದಾದ್ (ರಾಯಿಟರ್ಸ್): ಆತ್ಮಹತ್ಯಾ ಕಾರ್ ಬಾಂಬ್ ದಾಳಿಯಲ್ಲಿ ಕನಿಷ್ಠ 50 ಜನರು ಮೃತಪಟ್ಟಿರುವ ಘಟನೆ ಇರಾಕ್‌ನಲ್ಲಿ ಬುಧವಾರ ನಡೆದಿದೆ. ಇಸ್ಲಾಮಿಕ್ ಉಗ್ರ ಸಂಘಟನೆ(ಐಎಸ್) ದಾಳಿಯ ಹೊಣೆ ಹೊತ್ತಿದೆ. ಶಿಯಾ ಸಮುದಾಯ ಪ‍್ರಾಬಲ್ಯ ಹೊಂದಿರುವ...
View Articleಫೆರಾರಿ ಬೋಟ್ ಹರಾಜಿಗೆ
ಮೊನಕೊದಲ್ಲಿ ಈ ಬಾರಿ ನಡೆಯಲಿರುವ ಆರ್ ಸೋಥೆಬಿ ಹರಾಜಿನಲ್ಲಿ ಹಲವಾರು ವಿಶಿಷ್ಟ ವಾಹನಗಳನ್ನು ಹರಾಜಿಡಲಾಗುತ್ತಿದೆ. ಇವುಗಳಲ್ಲಿ ಫೋರ್ಷೆ ರೇಸ್ ಕಾರು ಹಾಗೂ ೧೯೨೦ರ ದಶಕದ ಇನ್ನಿತರ ಹಳೆಯ ವಿಂಟೇಂಜ್ ಕಾರುಗಳು ಸೇರಿವೆ. ಈ ಸಾಲಿಗೀಗ ಫೆರಾರಿಯ ಅತಿ...
View Articleಭಯೋತ್ಪಾದನೆ ವಿರುದ್ಧ ಹೋರಾಟ; ಧರ್ಮದ ವಿರುದ್ಧ ಅಲ್ಲ: ಭಾರತ
ವಿಶ್ವಸಂಸ್ಥೆ(ಪಿಟಿಐ): ವಿಶ್ವ ಶಾಂತಿ ಹಾಗೂ ಭದ್ರತೆಗೆ ಅತ್ಯಂತ ಗಂಭೀರ ಬೆದರಿಕೆಯಾಗಿರುವ ಭಯೋತ್ಪದನೆ ವಿರುದ್ಧ ನಮ್ಮ ಹೋರಾಟ, ಯಾವುದೇ ಧರ್ಮದ ವಿರುದ್ಧ ಅಲ್ಲ ಎಂದು ಭಾರತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ತಿಳಿಸಿದೆ. ವಿಶ್ವಸಂಸ್ಥೆಯ ಭಾರತದ ಖಾಯಂ...
View Articleಮುಸ್ಲಿಮರ ನಿಷೇಧ ಕುರಿತ ಹೇಳಿಕೆ ಬರೀ ಸಲಹೆ: ಡೊನಾಲ್ಡ್ ಟ್ರಂಪ್ ಹೇಳಿಕೆ
ವಾಷಿಂಗ್ಟನ್ (ಪಿಟಿಐ): ಮುಸ್ಲಿಮರಿಗೆ ತಾತ್ಕಾಲಿಕವಾಗಿ ಅಮೆರಿಕ ಪ್ರವೇಶವನ್ನು ನಿಷೇಧಿಸಬೇಕು ಎಂದು ಹೇಳಿ ಜಾಗತಿಕ ಟೀಕೆ ಎದುರಿಸಿದ್ದ ರಿಪಬ್ಲಿಕನ್ ಪಕ್ಷದ ಅಮೆರಿಕ ಅಧ್ಯಕ್ಷ ಹುದ್ದೆಯ ಆಕಾಂಕ್ಷಿ ಡೊನಾಲ್ಡ್ ಟ್ರಂಪ್, ಇದೀಗ ತಮ್ಮ ನಿಲುವಿನಲ್ಲಿ...
View Articleಐಸಿಸಿ ಸ್ವತಂತ್ರ ಅಧ್ಯಕ್ಷರಾಗಿ ಶಶಾಂಕ್ ಆಯ್ಕೆ
ದುಬೈ (ಪಿಟಿಐ): ಹಿರಿಯ ಕ್ರಿಕೆಟ್ ಆಡಳಿತಗಾರ ಶಶಾಂಕ್ ಮನೋಹರ್ ಅವರು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿಯ(ಐಸಿಸಿ) ಮೊದಲ ಸ್ವತಂತ್ರ ಅಧ್ಯಕ್ಷರಾಗಿ ಗುರುವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಅಧ್ಯಕ್ಷ...
View Articleಮಾಲಿನ್ಯ ತಡೆಗೆ ಜಗತ್ತಿಗೆ ಮಾದರಿ ಪುಟ್ಟ ದೇಶ ಭೂತಾನ್
ವಾಷಿಂಗ್‌ಟನ್: ಹವಾಮಾನ ಬದಲಾವಣೆ ಮತ್ತು ಪರಿಸರ ಸಂರಕ್ಷಣೆಯಲ್ಲಿ ಪುಟ್ಟ ದೇಶ ಭೂತಾನ್ ಜಾಗತಿಕವಾಗಿ ಮಾದರಿ ರಾಷ್ಟ್ರವಾಗಿದೆ ಎಂದು ಅಮೆರಿಕಾ ಹೇಳಿದೆ. ಭೂತಾನ್ ತಾನು ಹೊರ ಹಾಕುವ ಇಂಗಾಲವನ್ನು (ಕಾರ್ಬನ್ ಡೈಯಾಕ್ಸೈಡ್)ಗಿಂತ ಮೂರು ಪಾಲು ಹೀರಿ...
View Articleನಾಯಿಗೆ ಹಾಕುವ ಊಟದ ರುಚಿ ನೋಡಿದ ವಿಶ್ವದ್ ನಂಬರ್ ಟೆನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ !...
ರೋಮ್: ತನ್ನ ಸಾಕು ನಾಯಿಯ ಊಟದ ರುಚಿ ನೋಡಲು ಹೋಗಿ ವಿಶ್ವದ್ ನಂಬರ್ ಟೆನಿಸ್ ಆಟಗಾರ್ತಿ ಹೊಟ್ಟೆ ನೋವಿನಿಂದ ಒದ್ದಾಡಿದ ಘಟನೆ ರೋಮ್ ನಲ್ಲಿ ನಡೆದಿದೆ. ಇಟಾಲಿಯನ್ ಓಪನ್ ಟೆನ್ನಿಸ್ ಟೂರ್ನಿಯಲ್ಲಿ ಪಾಲ್ಗೊಂಡಿರುವ ವಿಶ್ವದ ನಂಬರ್ 1 ಟೆನಿಸ್ ಆಟಗಾರ್ತಿ...
View Articleಆಫ್ರಿಕಾದ ಕಿಲಿ ಮಂಜಾರೋ ಪರ್ವತಕ್ಕೂ ಪಿಜ್ಜಾ ಡೆಲಿವರಿ!
ಫೋನ್ ಮಾಡಿದರೆ ಸಾಕು ಮನೆ ಬಾಗಿಲಿಗೆ ಬರುವ ಪಿಜ್ಜಾ ಎಂದರೆ ಎಲ್ಲರಿಗೂ ಇಷ್ಟ. ಈ ಪಿಜ್ಜಾ ಆಫ್ರಿಕಾ ಖಂಡದ ಅತಿ ಎತ್ತರ ಪರ್ವತವೆಂದೇ ಖ್ಯಾತಿ ಹೊಂದಿದ ಕಿಲಿ ಮಂಜಾರೋದ ತುತ್ತ ತುದಿಗೂ ರವಾನೆಯಾಗಿದೆ! ತಾಂಜೇನಿಯಾ ದಲ್ಲಿ ಪ್ರಖ್ಯಾತ ಪಿಜ್ಜಾ ತಯಾರಿಕಾ...
View Article116 ವರ್ಷ ಪ್ರಾಯದ ವಿಶ್ವದ ಹಿರಿಯ ಮಹಿಳೆ ನಿಧನ
ನ್ಯೂಯಾರ್ಕ್: ವಿಶ್ವದ ಅತ್ಯಂತ ಹಿರಿಯ ಮಹಿಳೆ ಎನಿಸಿಕೊಂಡಿದ್ದ 116 ವರ್ಷ ಪ್ರಾಯದ ಸೂಸನ್ನ ಮುಶಟ್ ಜೋನ್ಸ್ ಶುಕ್ರವಾರ ನ್ಯೂಯಾರ್ಕ್ನಲ್ಲಿ ನಿಧನರಾದರು. ಸೋಸನ್ನ ನಿಧನದ ಪರಿಣಾಮವಾಗಿ 116 ವರ್ಷದ ಇಟಲಿಯ ಎಮ್ಮ ಮೊರಾನೊ ಮರ್ತಿನುಝಿ ಎಂಬ ಮಹಿಳೆ...
View Article