ಎಲ್ಲರ ಅಂದ ವೃದ್ಧಿಸುವ ಕೇಶರಾಶಿ ಆರೋಗ್ಯದ ಕಡೆ ಗಮನ ಹರಿಸುವುದು ಇತ್ತೀಚೆಗೆ ಬಹು ಮುಖ್ಯವಾಗಿದೆ. ಇಲ್ಲವಾದಲ್ಲಿ ಸಮಸ್ಯೆ ಗ್ಯಾರಂಟಿ….. ಯುವತಿಯರು ತಮ್ಮ ಕೇಶಸೌಂದರ್ಯಕ್ಕಾಗಿ ಇಂದು ಹಲವಾರು ವಿಧಾನಗಳನ್ನು ಅನುಸರಿಸುವುದು ಸಾಮಾನ್ಯವಾಗಿದೆ. ಆ ಬಳಿಕ ಸಮಸ್ಯೆಗೆ ತುತ್ತಾಗಿ ಕೂದಲು ಉದುರುತ್ತಿದೆ ಎಂದು ಚಿಂತೆಗೀಡಾಗುವುದು ಖಚಿತ…. ಆದರೆ ನೈಸಗೀಕವಾಗಿ ಚಹಾ ಕುಡಿಯುವುದರಿಂದಲೂ ತಮ್ಮ ಆರೋಗ್ಯ ವೃದ್ಧಿಯಾಗಲಿದೆ ಎಂಬುದನ್ನು ಮರೆತರಬಹುದು. ಈಗೀನ ವಾತಾವರಣ ಮತ್ತು ಅನುಸರಿಸುವ ಆರೋಗ್ಯ ಪದ್ಧತಿಯಿಂದ ನಮ್ಮ ಕೂದಲಿನ ಸೌಂದರ್ಯವನ್ನು ಹಾಳುಮಾಡಿಕೊಳ್ಳತ್ತಿದ್ದೇವೆ ಎಂದರೆ ತಪ್ಪಾಗಲಾರದು. ಅದಾಗ್ಯೂ ಕೂದಲಿನ ಚೆಲುವನ್ನು […]
↧