ದುಡಿಮೆಯ ಬೆನ್ನತ್ತಿ ಸಾಗುತ್ತಿರುವ ಇಂದಿನ ಪೀಳಿಗೆಯ ಜನರು, ತಮ್ಮ ಆರೋಗ್ಯ ರಕ್ಷಣೆಯತ್ತ ಹೆಚ್ಚು ಗಮನ ಹರಿಸುವ ಅಗತ್ಯವಿದೆ. ದಿನ ನಿತ್ಯ ಸೇವಿಸುವ ಆಹಾರ ಹೆಚ್ಚು ಪೌಷ್ಠಿಕತೆಯಿಂದ ಪೋಷಕಾಂಶಗಳಿಂದ ಇರುವಂತೆ ಕಾಳಜಿ ವಹಿಸಬೇಕು. ಆ ಮೂಲಕ ದೈಹಿಕ ಆರೋಗ್ಯ ಸದೃಢವಾಗಿರುವಂತೆ ನೋಡಿಕೊಳ್ಳಬೇಕು. ಮನೆಯಲ್ಲಿ ಕೂತು ತಿನ್ನುವ ಕಾಲ ಬದಲಾಗಿದೆ ಎಂದೇ ಹೇಳಬೇಕು. ಸ್ಪರ್ಧಾತ್ಮಕ ಯುಗದಲ್ಲಿ ಹೆಣ್ಣು, ಗಂಡು ಎನ್ನದೆ ಎಲ್ಲರೂ ದುಡಿಯಲೇಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನಮ್ಮ ನಮ್ಮ ಆರೋಗ್ಯದತ್ತ ಕಾಳಜಿ ವಹಿಸಲೇಬೇಕಲ್ಲವೆ. ಕೆಲಸಕ್ಕೆ ಹೋಗುವ […]
↧