ನ್ಯೂಯಾರ್ಕ್: ವಿಶ್ವದ ಅತ್ಯಂತ ಹಿರಿಯ ಮಹಿಳೆ ಎನಿಸಿಕೊಂಡಿದ್ದ 116 ವರ್ಷ ಪ್ರಾಯದ ಸೂಸನ್ನ ಮುಶಟ್ ಜೋನ್ಸ್ ಶುಕ್ರವಾರ ನ್ಯೂಯಾರ್ಕ್ನಲ್ಲಿ ನಿಧನರಾದರು. ಸೋಸನ್ನ ನಿಧನದ ಪರಿಣಾಮವಾಗಿ 116 ವರ್ಷದ ಇಟಲಿಯ ಎಮ್ಮ ಮೊರಾನೊ ಮರ್ತಿನುಝಿ ಎಂಬ ಮಹಿಳೆ ವಿಶ್ವದ ಹಿರಿಯ ವ್ಯಕ್ತಿ ಎಂದೆನೆಸಿಕೊಂಡರು. ಸೂಸನ್ನ ಮುಶಟ್ ಜಾನ್ 1899ರಲ್ಲಿ ಅಮೆರಿಕದ ಅಲಬಾಮದಲ್ಲಿ ಜನಿಸಿದ್ದರು.
↧