ಮೊನಕೊದಲ್ಲಿ ಈ ಬಾರಿ ನಡೆಯಲಿರುವ ಆರ್ ಸೋಥೆಬಿ ಹರಾಜಿನಲ್ಲಿ ಹಲವಾರು ವಿಶಿಷ್ಟ ವಾಹನಗಳನ್ನು ಹರಾಜಿಡಲಾಗುತ್ತಿದೆ. ಇವುಗಳಲ್ಲಿ ಫೋರ್ಷೆ ರೇಸ್ ಕಾರು ಹಾಗೂ ೧೯೨೦ರ ದಶಕದ ಇನ್ನಿತರ ಹಳೆಯ ವಿಂಟೇಂಜ್ ಕಾರುಗಳು ಸೇರಿವೆ. ಈ ಸಾಲಿಗೀಗ ಫೆರಾರಿಯ ಅತಿ ವಿಶಿಷ್ಟ ವಾಹನವೊಂದು ಸೇರ್ಪಡೆಯಾಗಿದೆ. ಫೆರಾರಿಯ ಅತಿ ವಿರಳ ವಾಹನಗಳಲ್ಲಿ ಒಂದಾಗಿರುವ ೧೯೯೦ರ ಫೆರಾರಿ ರಿವಾ ಸ್ಪೀಡ್ ಬೋಟ್ ಹರಾಜಿಗಿಡಲಾಗುತ್ತಿದೆ. ೧೯೯೦ರ ಫೆರಾರಿ ರಿವಾ ಸ್ಪೀಡ್ ಬೋಟ್, ೩೯೦ ಅಶ್ವಶಕ್ತಿ ಉತ್ಪಾದಿಸಬಲ್ಲ ತಲಾ ಎರಡು ಶಕ್ತಿಶಾಲಿ ವಿ-೮ ಎಂಜಿನ್ ಇದರಲ್ಲಿ […]
↧