ಬಾಗ್ದಾದ್ (ರಾಯಿಟರ್ಸ್): ಆತ್ಮಹತ್ಯಾ ಕಾರ್ ಬಾಂಬ್ ದಾಳಿಯಲ್ಲಿ ಕನಿಷ್ಠ 50 ಜನರು ಮೃತಪಟ್ಟಿರುವ ಘಟನೆ ಇರಾಕ್‌ನಲ್ಲಿ ಬುಧವಾರ ನಡೆದಿದೆ. ಇಸ್ಲಾಮಿಕ್ ಉಗ್ರ ಸಂಘಟನೆ(ಐಎಸ್) ದಾಳಿಯ ಹೊಣೆ ಹೊತ್ತಿದೆ. ಶಿಯಾ ಸಮುದಾಯ ಪ‍್ರಾಬಲ್ಯ ಹೊಂದಿರುವ ಬಾಗ್ದಾದ್‌ನ ಸದ್ರ ನಗರದ ಮಾರುಕಟ್ಟೆ ಪ್ರದೇಶದಲ್ಲಿ ಈ ದುರ್ಘಟನೆ ನಡೆದಿದೆ. ಘಟನೆಯಲ್ಲಿ 60ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸ್ಫೋಟಕಗಳಿಂದ ತುಂಬಿದ್ದ ಎಸ್‌ಯುವಿ ಕಾರು ಬ್ಯೂಟಿ ಸಲೂನ್ ಸಮೀಪ ಸ್ಫೋಟಿಸಿದೆ. ಮೃತರಲ್ಲಿ ಹೆಚ್ಚಿನವರು ಮಹಿಳೆಯರು ಎಂದು ಮೂಲಗಳು ಹೇಳಿವೆ. ಶಿಯಾ ಸೇನಾ ಹೋರಾಟಗಾರರನ್ನು ಗುರಿಯಾಗಿಸಿ […]
↧