ಹೆಗಲ ಮೇಲೆ ಮನೆಯನ್ನು ಹೊತ್ತು ಸಾಗಿಸಿದ ಗ್ರಾಮಸ್ಥರು !
ಬ್ಯಾಂಕಾಕ್: ಒಗ್ಗಟ್ಟಿನಲ್ಲಿ ಬಲವಿದೆ, ಜನರು ಒಟ್ಟಿಗೆ ಸೇರಿದಾಗ ಎಂತಹ ಕೆಲಸವನ್ನೂ ಸಹ ಸುಲಭವಾಗಿ ಸಾಧಿಸಬಹುದು ಎಂಬುದು ಹಲವಾರು ನಿದರ್ಶನಗಳಲ್ಲಿ ಸಾಬೀತಾಗಿದೆ. ಇದಕ್ಕೆ ತಾಜಾ ನಿದರ್ಶನವೆಂದರೆ ಥಾಯ್ಲೆಂಡ್ನ ಗ್ರಾಮವೊಂದರಲ್ಲಿ ಗ್ರಾಮಸ್ಥರೆಲ್ಲಾ...
View Articleಬಾಂಗ್ಲಾದಲ್ಲಿ 70 ವರ್ಷದ ಬೌದ್ಧಬಿಕ್ಕು ಮವಾಂಗ್ ಷೋ ವೂ ಹತ್ಯೆ ಮಾಡಿದ ದುಷ್ಕರ್ಮಿಗಳು
ಢಾಕಾ: ನೆರೆಯ ಬಾಂಗ್ಲಾದೇಶದಲ್ಲಿ ಜಾತ್ಯತೀತ ಹೋರಾಟಗಾರರು ಹಾಗೂ ಅಲ್ಪಸಂಖ್ಯಾತ ಸಮುದಾಯದವರ ಹತ್ಯೆ ಮುಂದುವರೆದಿದ್ದು, 70 ವರ್ಷದ ಬೌದ್ಧ ಬಿಕ್ಕು ಮವಾಂಗ್ ಷೋ ವೂ ಅವರನ್ನು ದುಷ್ಕರ್ಮಿಗಳು ಕಳೆದ ರಾತ್ರಿ ಹತ್ಯೆ ಮಾಡಿದ್ದಾರೆ. ಢಾಕಾದ ಬಂದರಬನ್...
View Articleನಾವಿಕರ ಬಿಡುಗಡೆಗಾಗಿ ಪ್ರಧಾನಿ ಮೋದಿಗೆ ಇಟಲಿ ಬ್ಲಾಕ್ ಮೇಲ್?
ನವದೆಹಲಿ: ಭಾರತೀಯ ಮೀನುಗಾರರ ಹತ್ಯೆ ಪ್ರಕರಣ ಸಂಬಂಧ ಭಾರತದಲ್ಲಿ ಶಿಕ್ಷೆ ಭೀತಿ ಎದುರಿಸುತ್ತಿರುವ ನಾವಿಕರ ಬಿಡುಗಡೆ ಮಾಡುವಂತೆ ಭಾರತ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಟಲಿ ಸರ್ಕಾರ ಬ್ಲಾಕ್ ಮೇಲ್ ಮಾಡುತ್ತಿದೆ ಎಂದು ಬಹುಕೋಟಿ ವಿವಿಐಪಿ ಕಾಪ್ಟರ್...
View Articleಭಾರತದ ಗಡಿ ಸಮೀಪ ಚೀನಾ ಸೇನೆ ಬೀಡು: ಪೆಂಟಗಾನ್
ವಾಷಿಂಗ್ಟನ್ (ಪಿಟಿಐ): ಚೀನಾ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿದ್ದು, ಭಾರತದ ಗಡಿಯುದ್ಧಕ್ಕೂ ಹೆಚ್ಚಿನ ಪಡೆಗಳನ್ನು ನಿಯೋಜಿಸಿದೆ ಎಂದು ಅಮೆರಿಕದ ರಕ್ಷಣಾ ಸಚಿವಾಲಯ ಪೆಂಟಗಾನ್ ಹೇಳಿದೆ. ‘ಚೀನಾ ಸೇನೆಯು ತನ್ನ ಸಾಮರ್ಥ್ಯವನ್ನು...
View Articleಕ್ಲಾಸ್‌ಗೆ ಚಕ್ಕರ್:ಫೇಸ್‌ಬುಕ್ ಲೈವ್ ಸೆಕ್ಸ್‌ನಲ್ಲಿ ಮಕ್ಳು ಹಾಜರ್!
ನ್ಯೂಯಾರ್ಕ್ : ಈ ಸುದ್ದಿಯನ್ನು ಮಕ್ಕಳ ಕೈಗೆ ಮೊಬೈಲ್ ನೀಡಿರುವ ಪೋಷಕರೆಲ್ಲರೂ ಓದಲೇಬೇಕಾದುದ್ದು ಮತ್ತು ತೀವ್ರ ಕಳವಳ ಹುಟ್ಟಿಸುವಂತಹದ್ದು.14 ರ ಹರೆಯದ ಇಬ್ಬರು ಬಾಲಕಿಯರು ಮತ್ತು ಬಾಲಕನೊಬ್ಬ ಕ್ಲಾಸ್ ಗೆ ಚಕ್ಕರ್ ಹಾಕಿ ಫೇಸ್‌ಬುಕ್ ಲೈವ್...
View Articleಕಾಶ್ಮೀರಿಗಳಿಂದ ಪಾಕ್ ಸರಕಾರದ ವಿರುದ್ದ ಪ್ರತಿಭಟನೆ
ಲಂಡನ್: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಆರೋಪಿಸಿ ಲಂಡನ್‌ನ ಪಾಕಿಸ್ತಾನ ಹೈಕಮಿಷನರ್ ಕಚೇರಿಯ ಎದುರು ಕಾಶ್ಮೀರಿಗಳು ಶನಿವಾರದಿಂದ ಪ್ರತಿಭಟನೆ ಆರಂಭಿಸಿದ್ದಾರೆ. ಅಲ್ಲದೆ, ಕಾಶ್ಮೀರ ಸ್ವಾತಂತ್ರ್ಯ...
View Articleನೆಚ್ಚಿನ ದೇಗುಲಕ್ಕೆ ಭೇಟಿ ನೀಡಿದ ಲಂಡನ್‌ನ ಮುಸ್ಲಿಂ ಮೇಯರ್
ಲಂಡನ್: ಲಂಡನ್‌ನ ಮೊದಲ ಮುಸ್ಲಿಂ ಮೇಯರ್ ಸಾದಿಕ್ ಖಾನ್ ನಗರದ ಪ್ರಸಿದ್ಧ ಶ್ರೀ ಸ್ವಾಮಿನಾರಾಯಣ ದೇಗುಲಕ್ಕೆ ಭೇಟಿ ನೀಡಿದ ಚಿತ್ರ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ. ದೇಗುಲದಲ್ಲಿದ್ದ ಜನರ ಜತೆ ಮಾತುಕತೆ ನಡೆಸಿದ ಖಾನ್, ಕೆಲವು ಪೂಜೆ...
View Articleರಾಗಿ ಹಾಲು ಕುಡಿದು ಆರೋಗ್ಯ ಕಾಪಾಡಿಕೊಳ್ಳಿ
ರಾಗಿ ಮುದ್ದೆ ಉಂಡವ ಬೆಟ್ಟ ಕೀಳುವಷ್ಟು ಶಕ್ತಿ ಹೊಂದಿರುತ್ತಾನೆ. ಮುದ್ದೆ ತಿಂದರೆ ಯಾವ ರೋಗವು ಹತ್ತಿರ ಸುಳಿಯದು. ರಾಗಿ ಮುದ್ದೆ ಬಗ್ಗೆ ಹತ್ತು ಹಲವು ವ್ಯಾಖ್ಯಾನಗಳಿವೆ. ರಾಗಿಯ ಮಹತ್ವವನ್ನು ದಾಸರು ವರ್ಣಿಸಿದ್ದಾರೆ. ರಾಗಿಯಲ್ಲಿ ಎಷ್ಟು ವಿಧಗಳಿವೆ...
View Article3 ಬಾರಿ ಕಚ್ಚಿಸಿಕೊಂಡ್ರೂ ಬಾಲಕಿಯನ್ನ ವಿಷಕಾರಿ ಹಾವಿನಿಂದ ಕಾಪಾಡಿದ ನಾಯಿ
ವಾಷಿಂಗ್ಟನ್: ತನ್ನ ಪ್ರಾಣವನ್ನು ಒತ್ತೆಯಿಟ್ಟ ನಾಯಿಯೊಂದು ಏಳರ ಹರೆಯದ ಬಾಲಕಿಯನ್ನು ಕೊಳಕು ಮಂಡಲ ಹಾವಿನಿಂದ ರಕ್ಷಿಸಿದ ಘಟನೆ ಫ್ಲೋರಿಡಾದಿಂದ ವರದಿಯಾಗಿದೆ. ಹವೂಸ್‌ಎಂಬ ಹೆಸರಿನ ಸಾಕು ನಾಯಿ ತಮ್ಮ ಯಜಮಾನನ ಮಗಳನ್ನು ರಕ್ಷಿಸಿ ಅಮೆರಿಕದಲ್ಲೀಗ ಹೀರೋ...
View Article88ರ ವೃದ್ಧೆಯ ಮೇಲೆ ಅತ್ಯಾಚಾರವೆಸಗಿದ ಯುವಕ ! ಆಸ್ಪತ್ರೆಅಯಲ್ಲಿ ವೃದ್ಧೆ ಸಾವು
ಕ್ಯಾಂಡಿ: 88 ವರ್ಷದ ವೃದ್ಧೆಯ ಮೇಲೆ ಯುವಕನೊಬ್ಬ ಅತ್ಯಾಚಾರವೆಸಗಿರುವ ಘಟನೆ ಶ್ರೀಲಂಕಾದ ಕ್ಯಾಂಡಿ ಎಂಬಲ್ಲಿ ನಡೆದಿದೆ. 30 ವರ್ಷದ ಯುವಕ 88ರ ವೃದ್ಧೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ತೀವ್ರವಾಗಿ ಅಸ್ವಸ್ಥಗೊಂಡಿದ್ದ ಅಜ್ಜಿಯನ್ನು ಆಸ್ಪತ್ರೆಗೆ...
View Articleತ್ರಿಬಲ್ ಎಕ್ಸ್: ಮೇ 21ಕ್ಕೆ ದೀಪಿಕ ಪಡುಕೋಣೆ ಪಾತ್ರದ ಶೂಟಿಂಗ್ ಕಂಪ್ಲೀಟ್
ತ್ರಿಬಲ್ ಎಕ್ಸ್: ದಿ ರಿಟರ್ನ್ ಆಫ್ ಝೆಂಡರ್ ಕೇಜ್ ಚಿತ್ರದ ಮೂಲಕ ಹಾಲಿವುಡ್ ಚಿತ್ರರಂಗಕ್ಕೆ ಪ್ರವೇಶಿಸಿರುವ ಬಾಲಿವುಡ್ ನಟಿ ದೀಪಿಕ ಪಡುಕೋಣೆ ಮುಂದಿನ ವಾರದಲ್ಲಿ ತಮ್ಮ ಪಾತ್ರ ಶೂಟಿಂಗ್ ಮುಗಿಸಲಿದ್ದಾರಂತೆ. ಸದ್ಯ ಚಿತ್ರದ ಶೂಟಿಂಗ್ ಗಾಗಿ ಉತ್ತರ...
View Articleಚೀನಾ ಗಡಿ ಗ್ರಾಮಗಳಲ್ಲಿ ಸಂಶಯಾಸ್ಪದ ಕರೆ
ಲೇಹ್/ನವದೆಹಲಿ(ಪಿಟಿಐ): ಚೀನಾ ಗಡಿಯಲ್ಲಿ ಸೇನೆ ಜಮಾವಣೆ ಕುರಿತು ಪಾಕಿಸ್ತಾನ ಅಥವಾ ಚೀನಾದಿಂದ ಸಂಶಯಾಸ್ಪದ ಕರೆಗಳು ಬರುತ್ತಿವೆ ಎಂದು ಗಡಿ ಭಾಗದ ಗ್ರಾಮದ ಮುಖ್ಯಸ್ಥ ಹಾಗೂ ಗ್ರಾಮಸ್ಥರು ದೂರಿದ್ದು, ತೀವ್ರ ಕಟ್ಟೆಚ್ಚರ ವಹಿಸಲಾಗಿದೆ....
View Articleಟ್ರಂಪ್-ಪುಟಿನ್ ಪರಸ್ಪರ ಚುಂಬನ: ಜಗತ್ತಿನಾದ್ಯಂತ ವೈರಲ್ ಆಯ್ತು ಚಿತ್ರ
ವಾಷಿಂಗ್ಟನ್: ರಷ್ಯಾದ ಮಾಜಿ ಪ್ರಧಾನಿ ವ್ಲಾಡಿಮಿರ್ ಪುಟಿನ್ ಹಾಗೂ ಅಮೆರಿಕದ ಅಧ್ಯಕ್ಷೀಯ ಪ್ರಬಲ ಆಕಾಂಕ್ಷಿ ಡೊನಾಲ್ಡ್ ಟ್ರಂಪ್ ಪರಸ್ಪರ ಚುಂಬಿಸಿಕೊಂಡಿರುವ ಚಿತ್ರ ಇದೀಗ ಜಗತ್ತಿನಾದ್ಯಂತ ವೈರಲ್ ಆಗಿದೆ. ಅರೆ..ಇದೇನಿದು ಪುಟಿನ್ ಮತ್ತು ಟ್ರಂಪ್...
View Articleಚೀನಾದ ಗ್ವಾಮ್ ಕಿಲ್ಲರ್ ಕ್ಷಿಪಣಿಗೆ ಬೆದರಿದ ಅಮೆರಿಕ..!
ವಾಷಿಂಗ್ಟನ್: ಚೀನಾ ವಿಜ್ಞಾನಿಗಳು ಅಭಿವೃದ್ಧಿ ಪಡಿಸಿರುವ ನೂತನ ಕ್ಷಿಪಣಿಯೊಂದು ಇದೀಗ ವಿಶ್ವದ ಬಲಿಷ್ಠ ರಾಷ್ಟ್ರ ದೊಡ್ಡಣ್ಣ ಅಮೆರಿಕದ ನಿದ್ದೆ ಕೆಡಿಸಿದೆ. ಚೀನಾ ನೂತನವಾಗಿ ಅಭೀವೃದ್ಧಿ ಪಡಿಸಿರುವ 5,500 ಕಿ.ಮೀ. ದೂರ ತಲುಪುವ ಸಾಮರ್ಥ್ಯವಿರುವ...
View Articleವೈದ್ಯ ವಿಸ್ಮಯ, ಸಾವಿನ ನಂತರ ಮಗುವಿಗೆ ಜನ್ಮ ನೀಡಿದ ಮಹಿಳೆ!
ಮಿಸ್ಸೌರಿ: ಕಾರ್ ಅಪಘಾತಕ್ಕೆ ತುತ್ತಾಗಿ ಸಾವನ್ನಪ್ಪಿದ ಗರ್ಭಿಣಿಯನ್ನು ಕೂಡಲೇ ಶಸ್ತ್ರಚಿಕಿತ್ಸೆಗೊಳಪಡಿಸಿ ಮಗುವನ್ನು ಜೀವಂತವಾಗಿ ಹೊರತೆಗೆದ ಘಟನೆ ಅಮೆರಿಕದಲ್ಲಿ ನಡೆದಿದೆ! ಅಚ್ಚರಿಯಾದರೂ ಇದು ಸತ್ಯ. ಮಿಸ್ಸೌರಿ ವೈದ್ಯರ ತಂಡವೊಂದು ಇಂತದ್ದೊಂದು...
View Articleಅಮೆರಿಕದಲ್ಲಿ ನಡೆಯಿತು ಮೊದಲ ಯಶಸ್ವಿ ಶಿಶ್ನ ಕಸಿ ಶಸ್ತ್ರಚಿಕಿತ್ಸೆ
ವಾಷಿಂಗ್ಟನ್: ಮಸಾಚ್ಯುಸೆಟ್ ಜನರಲ್ ಆಸ್ಪತ್ರೆ ವೈದ್ಯರು ಅಮೆರಿಕದ ಮೊದಲ ಶಿಶ್ನ ಕಸಿ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ನೆರವೇರಿಸಿದ್ದಾರೆ ಈ ಮೂಲಕ ವೈದ್ಯಲೋಕದಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಥಾಮಸ್ ಮೈನಿಂಗ್ (64)ರ ಪ್ರಾಯದ ವ್ಯಕ್ತಿಗೆ...
View Articleಅಮೆರಿಕಾ ಅಧ್ಯಕ್ಷ ಪದವಿಯಿಂದ ನಿರ್ಗಮಿಸಲಿರುವ ಬರಾಕ್ ಒಬಾಮಾಗೆ ನೌಕರಿ ನೀಡ್ತಾರಂತೆ ದುಬೈ ವಕೀಲ!
ದುಬೈ: ಅಮೆರಿಕಾ ಅಧ್ಯಕ್ಷ ಪದವಿಯಿಂದ ನಿರ್ಗಮಿಸಲಿರುವ ಬರಾಕ್ ಒಬಾಮಗೆ ದುಬೈಯ ವಕೀಲರೊಬ್ಬರು ನೌಕರಿ ನೀಡುವುದಾಗಿ ಆಹ್ವಾನ ನೀಡಿದ್ದಾರೆ. ಶ್ವೇತ ಭವನದಿಂದ ನಿರ್ಗಮಿಸಿದ ಬಳಿಕ ಒಬಾಮ ನನ್ನ ಆಫೀಸಿನಲ್ಲಿ ನೌಕರಿಗೆ ಸೇರುವುದಾದರೆ ವಿಮಾನ ಟಿಕೆಟ್‌ನ ಹಣ...
View Articleಆಫ್ರಿಕಾಗೆ ನರಮಾಂಸಾಹಾರ ಮಾರಾಟ ! ಆರೋಪ ತಳ್ಳಿಹಾಕಿದ ಚೈನಾ
ಲಸ್ಕಾ: ಆಫ್ರಿಕಾಗೆ ಮನುಷ್ಯರ ಮಾಂಸವನ್ನು ಆಹಾರವನ್ನಾಗಿ ಚೈನಾ ಮಾರಾಟ ಮಾಡುತ್ತಿದೆ ಎಂದು ಆರೋಪಿಸಿ ಜಾಂಬಿಯ ದೇಶದ ಮಾಧ್ಯಮ ಮಾಡಿದ್ದ ವರದಿಯನ್ನು ಚೈನಾ ಹಿರಿಯ ಅಧಿಕಾರಿ ತಳ್ಳಿಹಾಕಿದ್ದಾರೆ. ಚೈನಾದ ಸಂರಕ್ಷಕ ಬೀಫ್ ಕೊಳ್ಳದಂತೆ ಚೈನಾದಲ್ಲಿ ವಾಸಿಸುವ...
View Articleಮಲೇಷ್ಯಾ: ಸರ್ಕಾರ ನಿಂದಿಸಿದರೆ ವಿದೇಶಿ ಪ್ರವಾಸಕ್ಕೆ ನಿಷೇಧ
ಕ್ವಾಲಾಲಂಪುರ (ಪಿಟಿಐ): ಸರ್ಕಾರವನ್ನು ಮೂದಲಿಸುವ ಮಲೇಷ್ಯಾ ಪ್ರಜೆಗಳು ಇನ್ಮುಂದೆ ಮೂರು ವರ್ಷಗಳ ಕಾಲ ವಿದೇಶಿ ಪ್ರವಾಸ ಮಾಡದಂತೆ ನಿಷೇಧ ಎದುರಿಸಲಿದ್ದಾರೆ. ಸರ್ಕಾರಕ್ಕೆ ಅಗೌರವ ತೋರುವ ಅಥವಾ ಲೇವಡಿ ಮಾಡುವ ಪ್ರಜೆಗಳನ್ನು ವಿದೇಶಿ ಪ್ರವಾಸದಿಂದ...
View Articleಶ್ರೀಲಂಕಾದಲ್ಲಿ ಭಾರಿ ಮಳೆ, ಜನಜೀವನ ಅಸ್ತವ್ಯಸ್ತ; ಭೂಕುಸಿತದಲ್ಲಿ 200ಕ್ಕೂ ಅಧಿಕ ಸಾವು
ಕೊಲಂಬೊ (ಪಿಟಿಐ): ಶ್ರೀಲಂಕಾದಲ್ಲಿ ಭಾರಿ ಮಳೆಯಿಂದಾಗಿ ಸಂಭವಿಸಿದ ಭೂಕುಸಿತದಲ್ಲಿ 200ಕ್ಕೂ ಹೆಚ್ಚು ಜನರು ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಮಳೆಯಾಗುತ್ತಿರುವ ಕಾರಣ ಭೂಕುಸಿತ ಸಂಭವಿಸಿದ್ದು, ಕಟ್ಟಡದ ಅವಶೇಷಗಳ ಅಡಿ ನೂರಾರು ಜನರು...
View Article