ವಾಷಿಂಗ್ಟನ್: ಚೀನಾ ವಿಜ್ಞಾನಿಗಳು ಅಭಿವೃದ್ಧಿ ಪಡಿಸಿರುವ ನೂತನ ಕ್ಷಿಪಣಿಯೊಂದು ಇದೀಗ ವಿಶ್ವದ ಬಲಿಷ್ಠ ರಾಷ್ಟ್ರ ದೊಡ್ಡಣ್ಣ ಅಮೆರಿಕದ ನಿದ್ದೆ ಕೆಡಿಸಿದೆ. ಚೀನಾ ನೂತನವಾಗಿ ಅಭೀವೃದ್ಧಿ ಪಡಿಸಿರುವ 5,500 ಕಿ.ಮೀ. ದೂರ ತಲುಪುವ ಸಾಮರ್ಥ್ಯವಿರುವ ಗ್ವಾಮ್ ಕಿಲ್ಲರ್ ಎಂಬ ಕ್ಷಿಪಣಿಯಿಂದ ಅಮೆರಿಕಕ್ಕೆ ಆತಂಕ ಎದುರಾಗಿದೆ. ಗ್ವಾಮ್ ಎಂಬುದು ಅಮೆರಿಕ ವ್ಯಾಪ್ತಿಗೆ ಒಳಪಟ್ಟಿರುವ ದ್ವೀಪವಾಗಿದ್ದು, ಅಮೆರಿಕದ ಪ್ರಮುಖ ಸೇನಾನೆಲೆಗಳಾದ ಆಯಂಡರ್ಸನ್ ವಾಯುನೆಲೆ, ನೌಕಾನೆಲೆ ಇದೇ ದ್ವೀಪದಲ್ಲಿದೆ. ಚೀನಾ, ಉತ್ತರ ಕೊರಿಯಾ ದೇಶಗಳಿಂದ ಸಂಭವಿಸಬಹುದಾದ ಸಂಭಾವ್ಯ ದಾಳಿಯಿಂದ ರಕ್ಷಣಾ ನೆಲೆಗಳನ್ನು ದೂರವಿರಿಸುವ […]
↧