ಮಿಸ್ಸೌರಿ: ಕಾರ್ ಅಪಘಾತಕ್ಕೆ ತುತ್ತಾಗಿ ಸಾವನ್ನಪ್ಪಿದ ಗರ್ಭಿಣಿಯನ್ನು ಕೂಡಲೇ ಶಸ್ತ್ರಚಿಕಿತ್ಸೆಗೊಳಪಡಿಸಿ ಮಗುವನ್ನು ಜೀವಂತವಾಗಿ ಹೊರತೆಗೆದ ಘಟನೆ ಅಮೆರಿಕದಲ್ಲಿ ನಡೆದಿದೆ! ಅಚ್ಚರಿಯಾದರೂ ಇದು ಸತ್ಯ. ಮಿಸ್ಸೌರಿ ವೈದ್ಯರ ತಂಡವೊಂದು ಇಂತದ್ದೊಂದು ವಿಸ್ಮಯ ಎನ್ನುವಂಥ ಸಾಧನೆ ಮಾಡಿ ಸುದ್ದಿಯಾಗಿದ್ದಾರೆ. ನಡೆದಿರುವುದೇನು? ಸಾರಾ ಇಲ್ಲರ್ ಹೆಸರಿನ ಗರ್ಭಿಣಿ ಪತಿ ಮ್ಯಾಟ್ ರೈಡರ್ ಜತೆಗೆ ಕಾರಿನಲ್ಲಿ ಕೇಪ್ ಗಿರಾರ್ಡ್ಎಯು ನಗರಲ್ಲಿರುವ ಪಾಪ್ಯುಲರ್ಬ್ಲುಪ್ ಆಸ್ಪತ್ರೆಗೆ ತೆರಳುತ್ತಿರುವಾಗ ಅಪಘಾತ ಸಂಭವಿಸಿದೆ. ಸಾರಾ ಇದ್ದ ಕಾರಿಗೆ ಟ್ರಾಕ್ಟರ್ವೊಂದು ಡಿಕ್ಕಿ ಹೊಡೆದ ಪರಿಣಾಮ ಈ ದಂಪತಿ ತೀವ್ರ ಗಾಯವಾಗಿ […]
↧