ವಾಷಿಂಗ್ಟನ್: ರಷ್ಯಾದ ಮಾಜಿ ಪ್ರಧಾನಿ ವ್ಲಾಡಿಮಿರ್ ಪುಟಿನ್ ಹಾಗೂ ಅಮೆರಿಕದ ಅಧ್ಯಕ್ಷೀಯ ಪ್ರಬಲ ಆಕಾಂಕ್ಷಿ ಡೊನಾಲ್ಡ್ ಟ್ರಂಪ್ ಪರಸ್ಪರ ಚುಂಬಿಸಿಕೊಂಡಿರುವ ಚಿತ್ರ ಇದೀಗ ಜಗತ್ತಿನಾದ್ಯಂತ ವೈರಲ್ ಆಗಿದೆ. ಅರೆ..ಇದೇನಿದು ಪುಟಿನ್ ಮತ್ತು ಟ್ರಂಪ್ ಪರಸ್ಪರ ಚುಂಬಿಸಿಕೊಂಡಿದ್ದಾರೆಯೇ ಎಂದು ನೀವು ಯೋಚಿಸಿದರೆ ಅದು ನಿಮ್ಮ ತಪ್ಪು. ಏಕೆಂದರೆ ಇದು ಕಲಾವಿದನೋರ್ವನ ಸೃಷ್ಟಿ. ಹೌದು, ಲಿಥುವೇನಿಯಾದ ವಿಲ್ನಿಯಸ್ ನಗರದ ರೆಸ್ಟೋರೆಂಟ್ಗೆ ಭೇಟಿ ನೀಡಿದರೆ ಮುಂಭಾಗದ ಗೋಡೆಯ ಮೇಲೆ ಪುಟಿನ್ ಹಾಗೂ ಟ್ರಂಪ್ ಚುಂಬಿಸಿಕೊಳ್ಳುವ ಬೃಹದಾಕಾರದ ಉಬ್ಬು ಚಿತ್ರ ಗೋಚರಿಸುತ್ತದೆ. ಈ […]
↧