ಲಸ್ಕಾ: ಆಫ್ರಿಕಾಗೆ ಮನುಷ್ಯರ ಮಾಂಸವನ್ನು ಆಹಾರವನ್ನಾಗಿ ಚೈನಾ ಮಾರಾಟ ಮಾಡುತ್ತಿದೆ ಎಂದು ಆರೋಪಿಸಿ ಜಾಂಬಿಯ ದೇಶದ ಮಾಧ್ಯಮ ಮಾಡಿದ್ದ ವರದಿಯನ್ನು ಚೈನಾ ಹಿರಿಯ ಅಧಿಕಾರಿ ತಳ್ಳಿಹಾಕಿದ್ದಾರೆ. ಚೈನಾದ ಸಂರಕ್ಷಕ ಬೀಫ್ ಕೊಳ್ಳದಂತೆ ಚೈನಾದಲ್ಲಿ ವಾಸಿಸುವ ಹೆಸರು ಹೇಳಲು ಇಚ್ಚಿಸದ ಜಾಂಬಿಯಾ ಮಹಿಳೆ ತಿಳಿಸಿರುವುದಾಗಿ ಈ ಮಾಧ್ಯಮ ವರದಿ ಮಾಡಿತ್ತು. ಚೈನಾದ ಬೀಫ್ ಉತ್ಪನ್ನ ಸಂಸ್ಥೆಗಳು ಸತ್ತ ಮನುಷ್ಯರ ದೇಹಗಳನ್ನು ಕಲೆ ಹಾಕಿ, ಶವದ ಮಾಂಸ ಕತ್ತರಿಸಿ ಉಪ್ಪು ಸವರಿ-ಒಣಗಿಸಿ, ಟಿನ್ ಡಬ್ಬಗಳಲ್ಲಿ ಬೀಫ್ ಎಂದು ಪಟ್ಟಿ ಅಂಟಿಸಿ […]
↧