ಪ್ಯಾರಿಸ್ ನಿಂದ ಕೈರೋಗೆ ಸಾಗುತ್ತಿದ್ದ ಈಜಿಪ್ಟ್ ವಿಮಾನ ಎಂಎಸ್804 ನಾಪತ್ತೆ?
ಪ್ಯಾರಿಸ್: ಪ್ಯಾರಿಸ್‌ನಿಂದ ಕೈರೋಗೆ ಸಾಗುತ್ತಿದ್ದ ಈಜಿಪ್ಟ್ ಏರ್ ವಿಮಾನ ಬುಧವಾರ ಪೂರ್ವ ಮೆಡಿಟರೇನಿಯನ್ ಸಮುದ್ರ ದಾಟುತ್ತಿದ್ದಂತೆ ರಾಡಾರ್ ಸಂಪರ್ಕಕ್ಕೆ ಸಿಗದೆ ಆತಂಕ ಸೃಷ್ಟಿಸಿದೆ. ಸದ್ಯ ವಿಮಾನ ನಾಪತ್ತೆಯಾಗಿದ್ದು, ಈ ವಿಮಾನದಲ್ಲಿ 59...
View Articleಕಣ್ಮರೆಯಾಗಿದ್ದ ಈಜಿಪ್ಟ್ ಏರ್ ವಿಮಾನ ಗ್ರೀಕ್ ದ್ವೀಪದಲ್ಲಿ ಪತನ; 66 ಸಾವು
ಪ್ಯಾರಿಸ್: ಪ್ಯಾರಿಸ್‌ನಿಂದ ಕೈರೋಗೆ ಪ್ರಯಾಣಿಸುತ್ತಿದ್ದ ಈಜಿಪ್ಟ್ ಏರ್ ವಿಮಾನ ಗ್ರೀಕ್ ದ್ವೀಪದ ಕರ್ಪತೋಸ್‌ನಲ್ಲಿ ಪತನಗೊಂಡಿದೆ ಎಂದು ಈಜಿಪ್ಟ್‌ನ ಮೂಲಗಳು ಗುರುವಾರ ವರದಿ ಮಾಡಿವೆ. ಎಂಎಸ್ 804 ಏರ್‌ಬಸ್ ಎ320 ವಿಮಾನ ಪ್ಯಾರಿಸ್ ನ ಚಾರ್ಲ್ಸ್ ಡಿ...
View Article66 ಜನರಿದ್ದ ಈಜಿಪ್ಟ್‌ಏರ್ ವಿಮಾನ ಪತನ
ಕೈರೊ(ಪಿಟಿಐ): 26 ವಿದೇಶಿಯರು ಸೇರಿದಂತೆ 66 ಪ್ರಯಾಣಿಕರಿದ್ದ ಈಜಿಪ್ಟ್‌ಏರ್ ವಿಮಾನ ಪ್ಯಾರಿಸ್‌ನಿಂದ ಕೈರೊಗೆ ಬರುತ್ತಿದ್ದ ವೇಳೆ ಮೆಡಿಟರೇನಿಯನ್ ಸಮುದ್ರದಲ್ಲಿ ಗುರುವಾರ ಪತನವಾಗಿದೆ. ವಿಮಾನ ತಾಂತ್ರಿಕ ದೋಷ ಅಥವಾ ಉಗ್ರರ ದಾಳಿಯಿಂದ...
View Articleರೇಪ್ ವಿರೋಧಿ ಪ್ರತಿಭಟನೆ ವೇಳೆ ಟಾಪ್ ಲೆಸ್ ಆದ ಮಹಿಳೆಯರು !
ಲಿಮಾ : ಅತ್ಯಾಚಾರ ಸಂತ್ರಸ್ತೆಯರ ಪರವಾಗಿ ನಡೆಸುತ್ತಿದ್ದ ಪ್ರತಿಭಟನೆಯನ್ನು ತಡೆಯಲು ಪೊಲೀಸರು ಮುಂದಾದಾಗ ಸಂಘಟನೆಯೊಂದರ ಮಹಿಳಾ ಸದಸ್ಯೆಯರು ಅರೆಬೆತ್ತಲಾದ ಘಟನೆ ಪೆರುವಿನಲ್ಲಿ ಗುರುವಾರ ನಡೆದಿದೆ. ಪೆರುವಿನಲ್ಲಿ ಅತ್ಯಾಚಾರಕ್ಕೆ ಬಲಿಪಶುಗಳಾದ...
View Articleಜೀವ ಪಣಕ್ಕಿಟ್ಟು ಪ್ರಯಾಣಿಕರ ಜೀವ ಉಳಿಸಿ ಹೀರೋ ಆದ ರೈಲು ಚಾಲಕ!
ಪೋಲಂಡ್ : ವೇಗವಾಗಿ ಸಾಗುತ್ತಿದ್ದ ರೈಲು ಚಾಲಕನಿಗೆ ಸ್ವಲ್ಪವೇ ದೂರದಲ್ಲಿ ಹಳಿಯ ಮೇಲೆ ಟ್ರಕ್ ಒಂದು ಕೆಟ್ಟು ನಿಂತಿರುವುದು ಗಮನಕ್ಕೆ ಬಂತು. ಆದರೆ ತನ್ನ ಕೈಯಲ್ಲಿ ಇನ್ನುಳಿದ ಸಮಯದೊಳಗೆ ಟ್ರಕ್ಕಿಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ರೈಲನ್ನು...
View Articleಮುಂಬೈ ದಾಳಿ, ಲಖ್ವಿ, ಇತರ ವಿರುದ್ಧ ಕೊಲೆ ಪ್ರಚೋದನೆ ಆರೋಪ
ಲಾಹೋರ್: ಮಹತ್ವದ ತೀರ್ಪೊಂದರಲ್ಲಿ ಪಾಕಿಸ್ತಾನದ ಭಯೋತ್ಪಾದನೆ ನಿಗ್ರಹ ನ್ಯಾಯಾಲಯವೊಂದು ಲಷ್ಕರ್-ಇ=-ತೊಯ್ಬಾ ಕಮಾಂಡರ್ ಝುಕಿ-ಉರ್-ರೆಹಮಾನ್ ಲಖ್ವಿ ಮತ್ತು 2008ರ 26/11 ಮುಂಬೈ ದಾಳಿ ಪ್ರಕರಣದ ಇತರ 6 ಮಂದಿ ಆರೋಪಿಗಳ ವಿರುದ್ಧ 166 ಮಂದಿಯ...
View Articleಶ್ರೀಲಂಕಾ: ಪ್ರವಾಹ, ಭೂಕುಸಿತಕ್ಕೆ 63 ಬಲಿ, 134 ಜನ ಕಾಣೆ
ಕೊಲಂಬೊ(ಪಿಟಿಐ): ಧ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಮಳೆ ಮುಂದುವರಿದಿದ್ದು, ಪ್ರವಾಹ ಹಾಗೂ ಭೂಕುಸಿತದಿಂದಾಗಿ ಶುಕ್ರವಾರದವರೆಗೆ 63 ಜನ ಸಾವಿಗೀಡಾಗಿದ್ದು, 134 ಮಂದಿ ಕಾಣೆಯಾಗಿದ್ದಾರೆ. ಎರಡು ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ. ರಕ್ಷಣಾ...
View Articleಬಾಂಗ್ಲಾದಲ್ಲಿ ‘ರೋನು’ ಅಬ್ಬರ: ಐದು ಸಾವು
ಢಾಕಾ(ಪಿಟಿಐ): ‘ರೋನು’ ಚಂಡಮಾರುತ ಶನಿವಾರ ಬಾಂಗ್ಲಾದೇಶದ ದಕ್ಷಿಣ ಕರಾವಳಿ ತೀರದಲ್ಲಿ ಗಾಳಿಯೊಂದಿಗೆ ಮಳೆ ಸುರಿಸುತ್ತಿದ್ದು, ಭೂಕುಸಿತ, ಮಳೆಗೆ ಐವರು ಮೃತಪಟ್ಟಿದ್ದಾರೆ. 100ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಚಂಡಮಾರುತ ಚಿತ್ತಗಾಂಗ್ ಪ್ರದೇಶದ...
View Articleಒಂದೇ ಫೋನಿನಲ್ಲಿ ಬಳಸಿ ಎರಡು ವಾಟ್ಸ್ ಆಪ್ ಅಕೌಂಟ್!
ನವದೆಹಲಿ: ಸ್ಮಾರ್ಟ್ ಫೋನ್ ಯುಗದಲ್ಲಿ ಅಚ್ಚರಿಗಳ ಕೌತುಕ ಒಂದರ ನಂತರ ಒಂದರಂತೆ ಸ್ಪರ್ಧೆಗಿಳಿದಂತೆ ಈಗ ಒಂದೇ ಫೋನ್ನಲ್ಲಿ ಎರಡು ವಾಟ್ಸ್ ಆಪ್ ಅಕೌಂಟ್ಗಳ ಬಳಕೆ ಸಾಧ್ಯವಾಗಿದೆ. ಕೂಲ್ಪ್ಯಾಡ್ ಮ್ಯಾಕ್ಸ್ ಎಂಬ ಹೆಸರಿನ ಫೋನ್ ಭಾರತದ ಮಾರುಕಟ್ಟೆಗೆ...
View Articleಐಎಸ್ ಉಗ್ರರಿಂದ ವೈದ್ಯನ ಹತ್ಯೆ
ಬಾಂಗ್ಲಾದೇಶ: ಐಎಸ್ ಉಗ್ರರ ಅಟ್ಟಹಾಸ ಮುಂದುವರೆದಿದ್ದು ಶುಕ್ರವಾರದಂದು ವೈದ್ಯರೊಬ್ಬರನ್ನು ಕಡಿದು ಕೊಲೆ ಮಾಡಿರುವ ಘಟನೆ ಕುಷ್ಟಿಯಾ ಎಂಬಲ್ಲಿ ನಡೆದಿದೆ. ಸಾನೌರ ರೆಹ್ಮಾನ್ ಎಂಬ ವೈದ್ಯ ಮತ್ತು ಆತನ ಗೆಳೆಯನ ಶುಕ್ರವಾರದಂದು ಕೆಲಸ ಮುಗಿಸಿ ಮನೆಗೆ...
View Articleವೈಟ್‌ಹೌಸ್‌ಗೆ ಲಗ್ಗೆ : ವಾಷಿಂಗ್‌ಟನ್‌ನಲ್ಲಿ ಅಪರಿಚಿತನ ಕೈಚಳಕ-ಎಲ್ಲೆಲ್ಲೂ ದಿಗ್ಭ್ರಮೆ
ವಾಷಿಂಗ್‌ಟನ್, ಮೇ ೨೧- ಕೈಯಲ್ಲಿ ಬಂದೂಕು ಹಿಡಿದುಕೊಂಡಿದ್ದ ವ್ಯಕ್ತಿಯೊಬ್ಬ ನಿಲ್ಲುವಂತೆ ಸೂಚಿಸಿದರೂ ಕೇಳದೆ ಹೋಗಿದ್ದರಿಂದ ಭದ್ರತಾಪಡೆಯವರ ಗುಂಡಿನ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಶ್ವೇತಭವನದ ಹೊರಗೆ ನಿನ್ನೆ ಮಧ್ಯಾಹ್ನ ಸಂಭವಿಸಿದೆ....
View Articleಜೂನ್ 7 ರಂದು 2 ದಿನಗಳ ಕಾಲ ಅಮೆರಿಕಾಕ್ಕೆ ಭೇಟಿ ನೀಡಲಿರುವ ಮೋದಿ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಅವರ ಆಹ್ವಾನದ ಮೇರೆಗೆ ಜೂನ್ 7 ರಂದು 2 ದಿನಗಳ ಕಾಲ ವಾಷಿಂಗ್‌ಟನ್ ಡಿಸಿಗೆ ಭೇಟಿ ನೀಡಲಿದ್ದಾರೆ. ಎರಡು ದಿನಗಳ ಭೇಟಿಯಲ್ಲಿ ಅಮೆರಿಕಾದ ಜಂಟಿ ಸಂಸತ್ ಉದ್ದೇಶಿಸಿ...
View Articleಆತ್ಮಹತ್ಯೆ ಮಾಡಿಕೊಳ್ಳಲು ಮೃಗಾಲಯದ ಸಿಂಹಗಳ ಬೋನಿಗೆ ಜಿಗಿದ ವ್ಯಕ್ತಿ ! ಆತನನ್ನು...
ಸ್ಯಾಂಟಿಯಾಗೊ (ಚಿಲಿ): ಆತ್ಮಹತ್ಯೆಯ ಯತ್ನವಾಗಿ ಮೃಗಾಲಯದ ಸಿಂಹಗಳ ಬೋನಿಗೆ ಜಿಗಿದ ವ್ಯಕ್ತಿಯೊಬ್ಬನ ರಕ್ಷಣೆಗಾಗಿ ಎರಡು ಸಿಂಹಗಳನ್ನು ಕೊಂದ ದಾರುಣ ಘಟನೆ ಚಿಲಿಯ ರಾಜಧಾನಿ ಸ್ಯಾಂಟಿಯಾಗೊದಲ್ಲಿ ಶನಿವಾರ ನಸುಕಿನಲ್ಲಿ ಘಟಿಸಿದೆ. ಗಾಯಗೊಂಡಿರುವ...
View Articleಎರಡು ದಿನಗಳ ಇರಾನ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ
ಇರಾನ್: ಪ್ರಧಾನಮಂತ್ರಿ ನರೇಂದ್ರ ಮೋದ ಎರಡು ದಿನಗಳ ಕಾಲ ಇರಾನ್‌ಗೆ ಪ್ರಯಾಣ ಬೆಳೆಸಿದ್ದಾರೆ. ಇರಾನ್ ಅಧ್ಯಕ್ಷ ಹಸನ್ ರೌಹಾನಿ ಆಮಂತ್ರಣದ ಮೇರೆಗೆ ಎರಡು ದಿನಗಳ ಪ್ರವಾಸ ಕೈಗೊಂಡಿದ್ದಾರೆ ಮೋದಿ. ಇರಾನ್‌ಗೆ ಮೋದಿ ಆಗಮನದ ಹಿನ್ನೆಲೆ , ಮೋದಿ...
View Articleಸಿರಿಯಾದಲ್ಲಿ ಬಾಂಬ್ ಸ್ಪೋಟಕ್ಕೆ 100ಕ್ಕೂ ಹೆಚ್ಚು ಬಲಿ
ಬೀರೂತ್: ಸಿರಿಯಾದ ಎರಡು ಕಡೆಗಳಲ್ಲಿ ಸೋಮವಾರ ಐಸಿಸ್ ಜಿಹಾದಿಗಳು ನಡೆಸಿದ ಬಾಂಬ್ ದಾಳಿಯಲ್ಲಿ 120ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಜಬ್ಲೆಹ್ ಮತ್ತು ಟಾರ್ಟಸ್ ನಲ್ಲಿ ನಡೆದ ಬಾಂಬ್ ದಾಳಿಯಲ್ಲಿ ಸುಮಾರು 120ಕ್ಕೂ ಅಧಿಕ ಮಂದಿ...
View Articleಇಂಡೋ-ಅಮೆರಿಕನ್ ಬಾಲಕನಿಗೆ 18 ರ ವಯಸ್ಸಿಗೆ ಡಾಕ್ಟರ್ ಪದವಿ!
ಕ್ಯಾಲಿಫೋರ್ನಿಯ: ಹನ್ನೆರಡರ ಪ್ರಾಯದಲ್ಲೇ ಪದವಿ ಮುಗಿಸಿದ ಕೇರಳ ಮೂಲದ ಇಂಡೋ-ಅಮೆರಿಕನ್ ಬಾಲಕ ತನಿಶ್ಕ್ ಅಪ್ರತಿಮ ಸಾಧನೆಗೆ ಅಮೆರಿಕ ಅಧ್ಯಕ್ಷ ಬರಾಕ್ ಓಬಾಮಾ ಶುಭ ಸಂದೇಶ ನೀಡಿದ್ದಾರೆ. ತನ್ನ 18 ನೇ ವಯಸ್ಸಿಗೆ ಎಮ್ ಡಿ (ಮೆಡಿಕಲ್ ಡಿಗ್ರಿ)...
View Articleಭಾರತ, ಥೈಲ್ಯಾಂಡ್, ಮ್ಯಾನ್ಮಾರ್ ಸಂಪರ್ಕಕ್ಕೆ 1400 ಕಿ ಮೀ ರಸ್ತೆ
ಬ್ಯಾಂಕಾಕ್: ಭಾರತ, ಥೈಲ್ಯಾಂಡ್ ಮತ್ತು ಮ್ಯಾನ್ಮಾರ್ ದೇಶಗಳ ಸಂಪರ್ಕಕ್ಕೆ 1400 ಕಿ ಮೀ ಹೆದ್ದಾರಿ ನಿರ್ವಿುಸಲು ಮೂರು ದೇಶಗಳು ಮಾತುಕತೆ ನಡೆಸಿವೆ. ಎರಡನೇ ಮಹಾಯುದ್ದದ ವೇಳೆ ಸುಮಾರು 73 ಸೇತುವೆಗಳು ನಿರ್ಮಾಣಗೊಂಡಿದ್ದವು. ಭಾರತದ ಆರ್ಥಿಕ...
View Articleಇರಾನ್: 12 ಒಪ್ಪಂದಗಳಿಗೆ ಮೋದಿ ಸಹಿ
ಟೆಹರಾನ್ (ಪಿಟಿಐ): ಇರಾನ್ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಇರಾನ್ ಅಧ್ಯಕ್ಷ ಹಸನ್ ರೌಹಾನಿ ಅವರೊಂದಿಗೆ ಮಹತ್ವದ ಮಾತುಕತೆ ನಡೆಸಿ ಹಲವು ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಮಾತುಕತೆ ಬಳಿಕ ಮಾಧ್ಯಮಗಳೊಂದಿಗೆ...
View Articleಬ್ಯಾಂಕಾಕ್ : ಶಾಲೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 17 ಬಾಲಕಿಯರ ಬಲಿ
ಬ್ಯಾಂಕಾಕ್: ಇಲ್ಲಿನ ಶಿಯಾಂಗ್ ರಾಯ್ ಪ್ರಾಂತ್ಯದ ಬೋರ್ಡಿಂಗ್ ಶಾಲೆಯೊಂದರಲ್ಲಿ ಸಂಭವಿಸಿದ ಅಗ್ನಿ ದುರಂತಕ್ಕೆ 17 ಬಾಲಕಿಯರು ಬಲಿಯಾದ ಘಟನೆ ಭಾನುವಾರ ತಡರಾತ್ರಿ ಸಂಭವಿಸಿದೆ. ಸುಮಾರು 11 ಗಂಟೆಯ ವೇಳೆ ಎರಡು ಅಂತಸ್ತಿನ ಬೋರ್ಡಿಂಗ್ ಶಾಲೆಯಲ್ಲಿ...
View Article70 ಟೈಗರ್ ಶಾರ್ಕ್‍ಗಳು ಒಂದು ತಿಮಿಂಗಿಲವನ್ನು ಕಿತ್ತು ತಿನ್ನುವ ದೃಶ್ಯ ಡ್ರೋನ್‍ನಲ್ಲಿ ಸೆರೆ
ಸಿಡ್ನಿ: ಪಶ್ಚಿಮ ಆಸ್ಟ್ರೇಲಿಯಾದ ಕರಾವಳಿ ತೀರದಲ್ಲಿರುವ ಶಾರ್ಕ್ ಬೇ ನಲ್ಲಿ 70 ಟೈಗರ್ ಶಾರ್ಕ್‍ಗಳು ಒಂದು ತಿಮಿಂಗಿಲವನ್ನು ಕಿತ್ತು ತಿನ್ನುವ ದೃಶ್ಯ ಡ್ರೋನ್‍ನಲ್ಲಿ ಸೆರೆಯಾಗಿದೆ. ಹಸಿದ ಶಾರ್ಕ್‍ಗಳು ತಿಮಿಂಗಿಲವನ್ನು ಕಿತ್ತು ತಿನ್ನುವ...
View Article