Quantcast
Channel: ಅಂತರಾಷ್ಟ್ರೀಯ – KANNADIGA WORLD
Viewing all articles
Browse latest Browse all 4914

ಭಾರತ, ಥೈಲ್ಯಾಂಡ್, ಮ್ಯಾನ್ಮಾರ್ ಸಂಪರ್ಕಕ್ಕೆ 1400 ಕಿ ಮೀ ರಸ್ತೆ

$
0
0
ಬ್ಯಾಂಕಾಕ್: ಭಾರತ, ಥೈಲ್ಯಾಂಡ್ ಮತ್ತು ಮ್ಯಾನ್ಮಾರ್ ದೇಶಗಳ ಸಂಪರ್ಕಕ್ಕೆ 1400 ಕಿ ಮೀ ಹೆದ್ದಾರಿ ನಿರ್ವಿುಸಲು ಮೂರು ದೇಶಗಳು ಮಾತುಕತೆ ನಡೆಸಿವೆ. ಎರಡನೇ ಮಹಾಯುದ್ದದ ವೇಳೆ ಸುಮಾರು 73 ಸೇತುವೆಗಳು ನಿರ್ಮಾಣಗೊಂಡಿದ್ದವು. ಭಾರತದ ಆರ್ಥಿಕ ಸಹಾಯದಿಂದ ಈ ಸೇತುವೆಗಳನ್ನು ನವೀಕರಿಸಿ ಹೆದ್ದಾರಿ ಸಂಚಾರವನ್ನು ಸುಗಮಗೊಳಿಸಲಾಗುವುದು ಎಂದು ಥೈಲ್ಯಾಂಡಿನ ಭಾರತದ ರಾಯಭಾರಿ ಭಗವಂತ್ ಸಿಂಗ್ ಬಿಶ್ನೋಯಿ ಹೇಳಿದ್ದಾರೆ. ಮುಂಬರುವ 18 ತಿಂಗಳಲ್ಲಿ ದುರಸ್ತಿ ಕಾರ್ಯ ಪೂರ್ಣಗೊಳಿಸಿ ಮೂರು ದೇಶಗಳ ಸಂಪರ್ಕಕ್ಕೆ ರಸ್ತೆ ಮಾರ್ಗ ಬಳಕೆ ಮಾಡಬಹುದು ಎಂದು ಅವರು […]

Viewing all articles
Browse latest Browse all 4914

Trending Articles



<script src="https://jsc.adskeeper.com/r/s/rssing.com.1596347.js" async> </script>