Quantcast
Channel: ಅಂತರಾಷ್ಟ್ರೀಯ – KANNADIGA WORLD
Viewing all articles
Browse latest Browse all 4914

70 ಟೈಗರ್ ಶಾರ್ಕ್‍ಗಳು ಒಂದು ತಿಮಿಂಗಿಲವನ್ನು ಕಿತ್ತು ತಿನ್ನುವ ದೃಶ್ಯ ಡ್ರೋನ್‍ನಲ್ಲಿ ಸೆರೆ

$
0
0
ಸಿಡ್ನಿ: ಪಶ್ಚಿಮ ಆಸ್ಟ್ರೇಲಿಯಾದ ಕರಾವಳಿ ತೀರದಲ್ಲಿರುವ ಶಾರ್ಕ್ ಬೇ ನಲ್ಲಿ 70 ಟೈಗರ್ ಶಾರ್ಕ್‍ಗಳು ಒಂದು ತಿಮಿಂಗಿಲವನ್ನು ಕಿತ್ತು ತಿನ್ನುವ ದೃಶ್ಯ ಡ್ರೋನ್‍ನಲ್ಲಿ ಸೆರೆಯಾಗಿದೆ. ಹಸಿದ ಶಾರ್ಕ್‍ಗಳು ತಿಮಿಂಗಿಲವನ್ನು ಕಿತ್ತು ತಿನ್ನುವ ದೃಶ್ಯವನ್ನ ಎರಡು ಬೋಟ್‍ಗಳಲ್ಲಿದ್ದ ಪ್ರವಾಸಿಗರು ಕಣ್ಣಾರೆ ನೋಡಿ ಬೆರಗಾಗಿದ್ದರು. ಈ ಎಲ್ಲಾ ದೃಶ್ಯಾವಳಿಗಳನ್ನ ಇಕೋ ಅಬ್ರಾಲ್‍ಹೊಸ್ ಎಂಬವರು ಡ್ರೋನ್‍ನಲ್ಲಿ ಸೆರೆಹಿಡಿದಿದ್ರು. ಶಾರ್ಕ್‍ಗಳು ಒಟ್ಟಾಗಿ ತಿಮಿಂಗಿಲವನ್ನು ಸುತ್ತುವರಿದು ಅದರ ಮಾಂಸವನ್ನು ಎಳೆದಾಡುತ್ತಿದ್ರೆ ತಿಳಿಯಾದ ಸಮುದ್ರದ ನೀರು ರಕ್ತದಿಂದ ಕೆಂಪು ಬಣ್ಣಕ್ಕೆ ತಿರುಗಿತ್ತು. 15 ಮೀ ಉದ್ದ, […]

Viewing all articles
Browse latest Browse all 4914

Trending Articles



<script src="https://jsc.adskeeper.com/r/s/rssing.com.1596347.js" async> </script>