ನೇಪಲ್ಸ್: ಇಟಲಿಯ ನೇಪಲ್ಸ್ ನಲ್ಲಿ ಜಗತ್ತಿನ ಅತೀ ಉದ್ದದ ಪಿಜ್ಜಾ ತಯಾರಿಸಿ ಹಿಂದಿನ ವಿಶ್ವ ದಾಖಲೆಯನ್ನು ಮುರಿದಿದ್ದಾರೆ. ಕಳೆದ ಬುಧವಾರ ಸುಮಾರು 100 ಜನ ಬಾಣಸಿಗರು ಸೇರಿ 2 ಕಿಲೋಮೀಟರ್‍ನಷ್ಟು ಉದ್ದದ ಪಿಜ್ಜಾ ತಯಾರಿಸಿದ್ರು. ಇದಕ್ಕಾಗಿ ಅವರು 2 ಸಾವಿರ ಕೆಜಿ ಮೈದಾ ಹಿಟ್ಟು, 1600 ಕೆಜಿ ಟೊಮೆಟೊ, 2 ಸಾವಿರ ಕೆಜಿ ಮೊಝರಿಲ್ಲಾ ಚೀಸ್, 200 ಲೀಟರ್ ಎಣ್ಣೆ ಮತ್ತು 1500 ಲೀಟರ್ ನೀರನ್ನು ಬಳಸಿದ್ರು. ಈ ಪಿಜ್ಜಾ ತಯಾರು ಮಾಡಲು ಬಾಣಸಿಗರಿಗೆ ಬರೋಬ್ಬರಿ 11 […]
↧