ಲಂಡನ್: ಮಾಡಲ್ ಲೋಕದಲ್ಲಿ ಭಾರಿ ಸುದ್ದಿ ಮತ್ತು ವಿವಾದಕ್ಕೆ ಕಾರಣವಾಗಿದ್ದ ಸೋಫಿಯಾ ಹಯಾತ್ ಈಗ ಸನ್ಯಾಸಿನಿಯಾಗಿದ್ದಾಳೆ! ಬಿಗ್‌ಬಾಸ್ ಹೌಸ್ 7 ರಲ್ಲಿ ತನ್ನ ಸಹವರ್ತಿ ಅರ್ಮಾನ್ ಕೊಹ್ಲಿಗೆ ಥಳಿಸಿದ ಆರೋಪದ ಮೇರೆಗೆ ಅಲ್ಲಿಂದ ಗೇಟ್‌ಪಾಸ್ ಪಡೆದುಕೊಂಡು ಹೊರನಡೆದಿದ್ದ ನಟಿ ಇದೀಗ ಇದ್ದಕ್ಕಿದ್ದಂತೆ ಸನ್ಯಾಸಿನಿಯಾಗಿದ್ದಾರೆ. ಒಂದು ಕಾಲಕ್ಕೆ ಭಾರತದ ಕ್ರಿಕೆಟ್ ಪಟು ರೋಹಿತ್ ಶರ್ಮಾ ಅವರ ಗೆಳತಿಯಾಗಿ, ಟ್ವೀಟರ್‌ನಲ್ಲಿ ಬೆತ್ತಲೆ ಪೋಟೋಗಳನ್ನು ಹರಿಯಬಿಟ್ಟು ವಿಶ್ವದಾದ್ಯಂತ ಭಾರಿ ಸುದ್ದಿ ಮಾಡಿದ್ದ ನಟಿ ಈಗ ಸನ್ಯಾಸಿನಿಯಾಗಿ ಮತ್ತೂಂದು ಸುದ್ದಿಗೆ ಗುದ್ದುಕೊಟ್ಟಿದ್ದಾರೆ. ಒಂದು […]
↧