ಕರಾಚಿ: ಪಾಕಿಸ್ತಾನದ ಐವರು ನೌಕಾಪಡೆ ಅಧಿಕಾರಿಗಳು ನಿಷೇಧಿತ ಐಸಿಸ್ ಉಗ್ರ ಸಂಘಟನೆಯೊಡನೆ ಸಂಬಂಧ ಹೊಂದಿದ್ದ ಆರೋಪದ ಮೇಲೆ ಪಾಕಿಸ್ತಾನ ಕೋರ್ಟ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸದೆ. ಪಾಕ್ನ ರಹಸ್ಯ ಸೇನಾ ಕಾರ್ಯಾಚರಣೆಯಲ್ಲಿ ಉಗ್ರರು ಪಾಕಿಸ್ತಾನದ ಯುದ್ದ ವಿಮಾನವನ್ನು ಅಪಹರಿಸಿ ಅಮೆರಿಕದ ನೌಕಾಪಡೆಯ ಇಂಧನ ಪೂರೈಕೆ ಹಡಗುಗಳ ಮೇಲೆ ದಾಳಿ ನಡೆಸುವ ಉದ್ದೇಶ ಹೊಂದಿದ್ದರು ಎಂದು ಪಾಕ್ ಮಾಧ್ಯಮವೊಂದು ವರದಿ ಮಾಡಿದೆ. ಸಬ್ ಲೆಫ್ಟಿನೆಂಟ್ ಹಮ್ಮದ್ ಅಹ್ಮದ್ ಮತ್ತು ನಾಲ್ವರು ನೌಕಾಪಡೆ ಅಧಿಕಾರಿಗಳು 2014 ರಲ್ಲಿ ನಡೆದ ಕರಾಚಿ […]
↧