ಬೀಜಿಂಗ್: ಭಾರತದ ನೆರೆ ರಾಷ್ಟ್ರ ಚೀನಾ ತನ್ನ ರೈಲ್ವೆ ಮಾರ್ಗವನ್ನು ಭಾರತದ ಬಿಹಾರದವರೆಗೆ ವಿಸ್ತರಿಸಲು ಚಿಂತನೆ ನಡೆಸಿದೆ. ಈಗಾಗಲೇ ನೇಪಾಳ ಮತ್ತು ಟಿಬೇಟ್ಗಳಿಗೆ ರೈಲ್ವೆ ಮಾರ್ಗ ನಿರ್ವಿುಸಲು ಒಪ್ಪಂದ ಮಾಡಿಕೊಂಡಿದ್ದು, ಭಾರತ ಮತ್ತು ದಕ್ಷಿಣ ಏಷಿಯಾ ಪ್ರಾಂತ್ಯಗಳಿಗೆ ಸಂಪರ್ಕ ದೊರಕಿಸಲು ಯೋಜನೆ ಸಿದ್ದಗೊಳಿಸಿತ್ತಿದೆ. ಭಾರತ-ನೇಪಾಳ ಗಡಿಯಾದ ರಸುವಗಧಿ ಪ್ರದೇಶದವರೆಗೆ ರೈಲ್ವೆ ಮಾರ್ಗ ನಿರ್ವಿುಸುವ ಕುರಿತು ನೇಪಾಳ ಮತ್ತು ಚೀನಾ ಮಾತುಕತೆ ನಡೆಸಿವೆ. 2020 ರ ವೇಳೆಗೆ ಈ ಮಾರ್ಗ ತಯಾರಾಗುವ ನಿರೀಕ್ಷೆಯಿದೆ. ಇಲ್ಲಿಂದ ಬಿಹಾರದ ಗಡಿ ಪ್ರದೇಶ […]
↧