ಹಾಲಿವುಡ್ನ ಸಾಹಸ ಸರಣಿಯ ಚಿತ್ರ ಸ್ಪೈಡರ್ ಮ್ಯಾನ್ ನೋಡಿರಬಹುದು ನೀವು, ಅಲ್ಲಿನ ಸ್ಪೈಡರ್ ಮ್ಯಾನ್ ಸರಸರನೆ ಗೋಡೆ ಏರುತ್ತ, ಜಿಗಿಯುತ್ತ, ಹಾರುತ್ತ ಸಾಗುತ್ತಾನೆ. ತನ್ನ ಮೈಯನ್ನು ಬಾಗಿ, ಬಳುಕಿಸಿ ವಿವಿಧ ರೀತಿಯ ಸಾಹಸ ಪ್ರದರ್ಶಿಸುತ್ತಾನೆ. ಇದೇ ರೀತಿಯಲ್ಲಿ ಪ್ಯಾಲಸ್ತೀನ್ನ ಗಾಝಾದ ಮಹಮ್ಮದ್ ಅಲ-ಶೇಖ್ ಎಂಬ 12 ವರ್ಷದ ಬಾಲಕ ಕೂಡ ತನ್ನ ಸಾಹಸ ಕಾರ್ಯ ಮತ್ತು ಕಸರತ್ತಿನಿಂದಾಗಿ ಪ್ಯಾಲೆಸ್ತೀನ್ನ ಸ್ಪೈಡರ್ ಮ್ಯಾನ್ ಎಂಬ ಹೆಸರು ಗಳಿಸಿದ್ದಾನೆ. ಈತ ಅರಬ್ಸ್ ಗಾಟ್ ಟ್ಯಾಲೆಂಟ್ ಶೋ ಸ್ಪರ್ಧಿಯೂ ಹೌದು. ಈ ಬಾಲಕ […]
↧