ಈಗ ಎಲ್ಲರ ಕೈಲೂ ಸ್ಮಾರ್ಟ್ ಫೋನ್ ಮಿರ ಮಿರ ಮಿಂಚುತ್ತದೆ. ನಿಮಿಷಕ್ಕೆ ಹತ್ತಾರು ಬಾರಿ ಮೆಸೇಜ್ ಸದ್ದು ಮೊಳಗುತ್ತಿರುತ್ತದೆ. ಹತ್ತಾರು ವಾಟ್ಸಪ್ ಗ್ರೂಪ್, ಫೇಸ್‌ಬುಕ್, ಟ್ವೀಟರ್ ಅದು ಇದೂ ಅಂತ ಫುಲ್ ಬ್ಯುಸಿ. ಸ್ಮಾರ್ಟ್‌ಫೋನ್ ಗೀಳು ಹಚ್ಚಿಕೊಂಡು ಪದೇ ಪದೇ ಅದನ್ನು ನೋಡುತ್ತಿದ್ದರೆ, ಮೂಡ್ ಹಾಳಾಗುತ್ತೆ ಅಂತ ಸಮೀಕ್ಷೆಯೊಂದು ಹೇಳಿದೆ. ಸಮೀಕ್ಷೆ ಪ್ರಕಾರ ಪದೇ ಪದೇ ಫೋನ್ ನೋಡುವುದರಿಂದ ವಿರಾಮದ ಸಮಯದಲ್ಲಿ ಕಾಲು ಭಾಗದಷ್ಟು ಸಮಯವನ್ನು ಅದೇ ತಿನ್ನುತ್ತದಂತೆ. ಪದೇ ಪದೇ ನಮ್ಮ ಗಮನವನ್ನು ಫೋನ್ ಸೆಳೆಯಯುದಂರಿಂದ […]
↧