ಇಸ್ಲಾಮಾಬಾದ್: ಗಂಡನ ಮಾತು ಕೇಳದ ಹೆಂಡತಿಗೆ ಸಣ್ಣ ಪ್ರಮಾಣದಲ್ಲಿ ಥಳಿಸಲು ಅವಕಾಶ ನೀಡುವಂತೆ ಪಾಕಿಸ್ತಾನದ ಸಂವಿಧಾನದ ಮಾನ್ಯತೆ ಪಡೆದಿರುವ ಇಸ್ಲಾಂ ಸೈದ್ಧಾಂತಿಕ ಮಂಡಳಿ ಪಾಕ್ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಪಾಕಿಸ್ತಾನದ ಪಂಜಾಬ್ ಪ್ರಾಂತೀಯ ಸರ್ಕಾರವು ಹೊಸದಾಗಿ ಮಹಿಳಾ ಸುರಕ್ಷತಾ ಮಸೂದೆ ಜಾರಿಗೆ ತರಲು ಸಿದ್ಧತೆ ನಡೆಸುತ್ತಿದ್ದು, ಇಸ್ಲಾಂ ಸೈದ್ಧಾಂತಿಕ ಮಂಡಳಿ ತನ್ನ ಶಿಫಾರಸ್ಸುಗಳನ್ನು ಸರ್ಕಾರಕ್ಕೆ ಸಲ್ಲಿಸಿದೆ. ಈ ಮುನ್ನ ಮಂಡಳಿಯು ಇಸ್ಲಾಂ ಧರ್ಮಕ್ಕೆ ವಿರುದ್ಧವಾಗಿದೆ ಎಂದು ಪಂಜಾಬ್ ವಿಧಾನಸಭೆ ಅನುಮೋದಿಸಿದ್ದ ಮಹಿಳಾ ರಕ್ಷಣಾ ಮಸೂದೆ (ಪ್ರೊಟೆಕ್ಷನ್ ಆಫ್ […]
↧