ಲಂಡನ್ : ಬ್ರಿಟನ್‌ನ ಪ್ರಕೃತಿ ಧಾಮದಲ್ಲಿ ತಾನು ನಿಲ್ಲಿಸಿಟ್ಟಿದ್ದ ತನ್ನ ಕಾರನ್ನು ಮರಳಿ ಮನೆಗೆ ಒಯ್ಯುತ್ತಿದ್ದ 65ರ ಹರೆಯದ ಕ್ಯಾರಲ್ ಹೊವಾರ್ತ್ ಎಂಬ ಹೆಸರಿನ ಅಜ್ಜಿಗೆ ಸುಮಾರು 20,000ದಷ್ಟಿದ್ದ ಜೇನ್ನೊಣಗಳ ಹಿಂಡೊಂದು ತನ್ನ ಕಾರಿಗೆ ಹಿಂಬದಿಯಲ್ಲಿ ಮುತ್ತಿಗೆ ಹಾಕಿಕೊಂಡು ತನ್ನನ್ನು 24 ತಾಸುಗಳಿಂದ ಅಟ್ಟಿಸಿಕೊಂಡು ಬರುತ್ತಿದೆ ಎಂಬ ಪರಿವೆಯೇ ಇರಲಿಲ್ಲ. ಕಾರಿನ ಹಿಂಬದಿಗೆ ಅಂಟಿಕೊಂಡಿದ್ದ ಜೇನ್ನೋಣಗಳ ಹಿಂಡನ್ನು ಕಂಡು ಹೌಹಾರಿದ ಅಜ್ಜಿ ದಿಗಿಲುಗೊಂಡು ತಾನು ಹಿಂದೆಂದೂ ತನ್ನ ಜೀವಿತದಲ್ಲಿ ಈ ರೀತಿಯಲ್ಲಿ ಜೇನ್ನೋಣಗಳ ಹಿಂಡು ಅಟ್ಟಿಸಿಕೊಂಡು ಬಂದಿರುವುದನ್ನು […]
↧