ಕೌಲಾಲಂಪುರ: ಮಲೇಷ್ಯಾದ 15 ವರ್ಷ ಬಾಲಕನ ಹೊಟ್ಟೆಯಲ್ಲಿ ಅಪರೂಪದ ಅಪರೂಪ ಎನ್ನುವುಂತೆ ಅವಳಿ ಭ್ರೂಣ ಪತ್ತೆಯಾಗಿದೆ. 15 ವಷದ ಮೊಹಮ್ಮದ್ ಝುಲ್ ಶಹ್ರಿಲ್ ಸಾಯಿದಿನ್‍ಗೆ ಕಳೆದ 4 ತಿಂಗಳಿನಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದ. ಪೋಷಕರು ಕೆಲ ದಿನಗಳ ಹಿಂದೆ ಆತನನ್ನು ಆಸ್ಪತ್ರೆಗೆಗೆ ದಾಖಲು ಮಾಡಿದಾಗ ವೈದ್ಯರಿಗೆ ಸಾಯಿದಿನ್ ಹೊಟ್ಟೆಯಲ್ಲಿ ಭ್ರೂಣ ಬೆಳೆಯುತ್ತಿರುವುದು ಕಂಡಿದೆ. ಕೂಡಲೇ ವೈದ್ಯರು ಆಪರೇಷನ್ ಮಾಡಿ ಭ್ರೂಣವನ್ನು ಹೊರ ತೆಗೆದಿದ್ದಾರೆ. ಸಾಯಿದಿನ್ ತಾಯಿ ಹೇಳುವಂತೆ ಹೊಟ್ಟೆಯಲ್ಲಿದ್ದ ಭ್ರೂಣ ಅರ್ಧ ಭಾಗ ಬೆಳವಣಿಗೆಯಾಗಿತ್ತು, ಬಾಯಿ ಮತ್ತು […]
↧