ವಾಷಿಂಗ್ಟನ್ : 4 ವರ್ಷದ ಮಗುವೊಂದು ಆಯತಪ್ಪಿ 12 ಅಡಿ ಆಳದ ಕಂದಕಕ್ಕೆ ಬಿದ್ದು ಬೃಹತ್ ಗೋರಿಲ್ಲಾ ಕೈಗೆ ಸಿಕ್ಕಿ ದ ಭೀಭತ್ಸ ಘಟನೆ ಅಮೆರಿಕದ ಸಿನ್‌ಸಿನ್ನಾಟಿ ಮೃಗಾಲಯದಲ್ಲಿ ನಡೆದಿದೆ. ಈ ವಿಡಿಯೋ ನೋಡಿ .. ಪ್ರಾಂಗಣದ ಕಂದಕ್ಕೆ ಬಿದ್ದ ಮಗುವಿನೆಡೆ ಧಾವಿಸಿ ಬಂದ 17 ವರ್ಷದ ದೈತ್ಯಾಕಾರದ ಗೋರಿಲ್ಲಾ ಮಗುವನ್ನು ನಿಧಾನವಾಗಿ ತನ್ನ ಕಠಿಣ ಕೈಗಳಿಂದ ಹಿಡಿಯಿತು. ಸುಮಾರು 10 ನಿಮಿಷಗಳಷ್ಟು ಕಾಲ ಗೋರಿಲ್ಲಾ ಕೈಯಲ್ಲಿ ಮಗುವಿತ್ತು. ಈ ಭೀಭತ್ಸ ದೃಶ್ಯ ನೋಡುತ್ತಿದ್ದ ಪ್ರವಾಸಿಗರು ಭೀತರಾಗಿ […]
↧