ವಾಷಿಂಗ್ಟನ್: ಒಂದಲ್ಲ ಒಂದು ಕೃತ್ಯವೆಸಗಿ ಜನರನ್ನು ಭಯಭೀತಗೊಳಿಸುವ ಇಸಿಸ್ ಸಂಘಟನೆ ಇದೀಗ ಮಹಿಳೆಯರನ್ನು ಆನ್ ಲೈನ್ ಮಾರಾಟಕ್ಕಿಟ್ಟಿದೆ. ಈ ಬಗ್ಗೆ ಅಮೆರಿಕ ಖ್ಯಾತ ಆಂಗ್ಲ ಧೈನಿಕ ವಾಷಿಂಗ್ ಟನ್ ಪೋಸ್ಟ್ ವರದಿ ಮಾಡಿದ್ದು, ಫೇಸ್ ಬುಕ್ ಖಾತೆಯೊಂದರಲ್ಲಿ ಯಜಿದಿ ಯುವತಿಯೊಬ್ಬಳ ಫೋಟೋ ಹಾಕಿರುವ ಇಸಿಸ್ ಆಕೆ ಮಾರಾಟಕ್ಕಿದ್ದಾಳೆ ಎಂದು ಫೋಟೋ ಅಡಿ ಟಿಪ್ಪಣಿ ನೀಡಿದೆ. ಈ ಫೋಟೊಗೆ ಸಂಬಂಧಿಸಿದಂತೆ ವಿವರಣೆ ನೀಡಿರುವ ಇಸಿಸ್, ಲೈಂಗಿಕ ಗುಲಾಮ ಯುವತಿಯರ ಖರೀದಿಸಲು ಕಾದಿದ್ದವರಿಗೆ ಇಲ್ಲೊಬ್ಬಾಕೆ ಇದ್ದಾಳೆ. ಈಕೆ 18 ವರ್ಷದ […]
↧