ಮೊಬೈಲ್ ನೋಡಿದ್ರೆ, ಛೇ! ರೇಂಜ್ ಸಿಕ್ತಾ ಇಲ್ಲ. ಇಂಟರ್ನೆಟ್ ನೋಡೋಕೆ ಸರ್ವರ್ ಪ್ರಾಬ್ಲಿಂ. ಅದೆಲ್ಲಾ ಪರಾÌಗಿಲ್ಲ, ಕಿವಿಗೆ ಎಂಪಿತ್ರೀ ಹಾಕಿ ಹಾಡು ಕೇಳ್ಳೋಣ ಅಂದ್ರೆ ಇಯರ್‌ಫೋನ್‌ನ ಒಂದು ಸ್ಪೀಕರ್ರೆ ವರ್ಕ್ ಆಗ್ತಾ ಇಲ್ಲ! ಹೀಗೆ ಸಮಸ್ಯೆಗಳ ಮೇಲೆ “ತಂತ್ರಜ್ಞಾನದ ಸಮಸ್ಯೆ’ಗಳಿಂದಾಗಿ ದಿನದಲ್ಲಿ ಅತಿ ಹೆಚ್ಚು ಕೋಪ, ಕಿರಿಕಿರಿ, ಉದ್ವೇಗ, ಗೊಣಗಲು ಕಾರಣವಾಗುತ್ತದೆ ಎಂದು ಸಮೀಕ್ಷೆಯೊಂದು ಹೇಳಿದೆ. ದಿನದಲ್ಲಿ ಅತಿ ಹೆಚ್ಚು ಕಿರಿಕಿರಿ ಯಾವ ತಂತ್ರಜ್ಞಾನದ ವಿಷಯದಿಂದ ಜನರು ಅನುಭವಿಸುತ್ತಾರೆ ಎಂಬ ಬಗ್ಗೆ ತಿಳಿದುಕೊಳ್ಳಲು ಈ ಸಮೀಕ್ಷೆ ನಡೆಸಲಾಗಿದೆ. […]
↧