ಪಾಕಿಸ್ತಾನದ ನೆಲವನ್ನು ಬಳಸಿಕೊಳ್ಳದೇ ಆಫ್ಘಾನಿಸ್ತಾನ ಮತ್ತು ಯುರೋಪಿಗೆ ಸಂಪರ್ಕ ಕಲ್ಪಿಸುವ ಚಾಬಾಹರ್ ಬಂದರನ್ನು ಅಭಿವೃದ್ಧಿ ಪಡಿಸುವ ಕುರಿತ ಐತಿಹಾಸಿಕ ಒಪ್ಪಂದಕ್ಕೆ ಭಾರತ ಮತ್ತು ಇರಾನ್, ಅಫ್ಘಾನಿಸ್ತಾನ ಸಹಿ ಹಾಕಿವೆ. ಈ ಬಂದರಿನ ಅಭಿವೃದ್ಧಿಗಾಗಿ ಭಾರತ 3370 ಕೋಟಿ ರೂ. (500 ದಶಲಕ್ಷ ಡಾಲರ್) ವೆಚ್ಚ ಮಾಡಲಿದೆ. ಭಾರತ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಅಭಿವೃದ್ಧಿ ಪಡಿಸುತ್ತಿರುವ ಮೊದಲ ವಿದೇಶಿ ಬಂದರು ಚಾಬಾಹರ್. ಈ ಹಿನ್ನೆಲೆಯಲ್ಲಿ ಬಂದರನ್ನು ಅಭಿವೃದ್ಧಿ ಪಡಿಸುವುದರಿಂದ ಏನು ಲಾಭ? ಪಾಕಿಸ್ತಾನ ಚೀನಾದ ನೆರವಿನಿಂದ ನಿರ್ಮಿಸುತ್ತಿರುವ ಗ್ವಾದಾರ್ […]
↧