ಇಸ್ಲಾಮಾಬಾದ್: ಪಾಕಿಸ್ತಾನ ಕೇವಲ ಐದು ನಿಮಿಷದ ಅವಧಿಯೊಳಗೆ ದೆಹಲಿಯನ್ನು ಧ್ವಂಸಗೊಳಿಸುವಂತಹ ಸಾಮರ್ಥ ಹೊಂದಿದೆ ಎಂದು ಪಾಕಿಸ್ತಾನದ ಪರಮಾಣು ಪಿತಾಮಹ ಡಾ.ಅಬ್ದುಲ್ಲ್ ಖಾದೀರ್ ಖಾನ್ ಹೇಳಿದ್ದಾರೆ. ರಾವಲ್ಪಿಂಡಿಯ ಕಹುಟಾ ಪ್ರದೇಶದಿಂದ ಕೇವಲ ಐದು ನಿಮಿಷದೊಳಗೆ ದೆಹಲಿಯ ಮೇಲೆ ದಾಳಿ ಮಾಡುವಂತಹ ತಾಕತ್ತು ಪಾಕಿಸ್ತಾನಕ್ಕಿದೆ ಎಂದು ತಿಳಿಸಿದ್ದಾರೆ. ಇರಾನ್, ಸಿರಿಯಾ ಮತ್ತು ಉತ್ತರ ಕೊರಿಯಾ ದೇಶಗಳಿಗೆ ರಹಸ್ಯವಾಗಿ ಪರಮಾಣ ರಹಸ್ಯಗಳನ್ನು ಕಾನೂನುಬಾಹಿರವಾಗಿ ರವಾನಿಸಿದ್ದಾರೆ ಎನ್ನುವ ಆರೋಪ ಹೊತ್ತಿರುವ ಖಾದೀರ್ ಖಾನ್, 1998ರಲ್ಲಿ ತಮ್ಮ ಮೇಲ್ವಿಚಾರಣೆ ನಡೆದ ಪರಮಾಣು ವಾರ್ಷಿಕ ಆಚರಣೆ […]
↧