ಭಾರತೀಯರು ಮೊದಲಿನಿಂದಲೂ ಮನೆ ಮದ್ದು ಬಳಸುವಲ್ಲಿ ಹೆಸರುವಾಸಿ. ಸಣ್ಣ ಪುಟ್ಟ ಸಮಸ್ಯೆಗಳಿಗೆ ವೈದ್ಯರ ಬಳಿಗೆ ಹೋಗುವ ಬದಲು ಮನೆ ಮದ್ದುಗಳನ್ನು ಬಳಸುವುದು ಪರಂಪರಾಗತವಾಗಿ ಬಂದಿರುವ ಸಂಪ್ರದಾಯ. ಈ ಎಲ್ಲಾ ಮನೆ ಮದ್ದುಗಳು ಸುಲಭವಾಗಿ ಸಿಗುತ್ತವೆ. ಅದರಲ್ಲೂ ಬಹುತೇಕ ಮನೆಮದ್ದು ಅಡುಗೆ ಮನೆಯಲ್ಲೇ ಲಭ್ಯ. ಇಂದಿಗೂ ಹಲವು ಮಂದಿ ಮನೆಮದ್ದು ಬಳಕೆಯಲ್ಲಿ ಸದಾ ಮುಂದು. ಈ ಮನೆ ಮದ್ದುಗಳು ವೈದ್ಯ ಲೋಕವನ್ನು ಅಚ್ಚರಿಗೊಳಿಸುವ ಹಳ್ಳಿ ಮದ್ದಿನ ಕಮಾಲು ಸಹ ಅಚ್ಚರಿಯೇ. ನೂರಾರು ವರ್ಷಗಳಿಂದ ಬಳಸುತ್ತಿರುವ ಕೆಲ ಮದ್ದುಗಳು ಹೀಗಿದೆ. […]
↧