ಶುಂಠಿಯಲ್ಲಿನ ಔಷಧಯುಕ್ತ ಗುಣಗಳ ಬಗ್ಗೆ ಬಹುತೇಕರಿಗೆ ತಿಳಿದೇ ಇರುತ್ತದೆ. ಹಸಿಶುಂಠಿ, ಒಣಶುಂಠಿ ಬಳಕೆ ಮಹತ್ವ ತಿಳಿದು ಉಪಯೋಗಿಸಿದಾಗ ಇನ್ನಷ್ಟು ಅರ್ಥಪೂರ್ಣವೆನಿಸುತ್ತದೆ ಅಲ್ಲವೆ….? ಸಾಂಬಾರ ಪದಾರ್ಥಗಳಲ್ಲಿ ಗುರುತಿಸಿಕೊಂಡಿರುವ ಹಸಿಶುಂಠಿಯಲ್ಲಿ ಹಲವು ಬಗೆಯ ಔಷಧಯುಕ್ತ ಅಂಶಗಳಿರುವುದೂ ಗಮನಾರ್ಹ. ಶುಂಠಿ ಹಸಿಯಾಗಿದ್ದಾಗ ಇರುವ ಗುಣಗಳು, ಒಣಗಿದಾಗಲೂ ಕಡಿಮೆಯಾಗುವುದಿಲ್ಲ ಎಂಬುದು ಮಹತ್ವವಾದ ಅಂಶವಾಗಿದೆ. ಹಸಿಶುಂಠಿಯನ್ನು ನೀರಿನಲ್ಲಿ ನೆನೆಸಿಟ್ಟರೆ ಅದರಲ್ಲಿನ ಶಕ್ತಿ ಮತ್ತಷ್ಟು ಹೆಚ್ಚಾಗಲಿದೆ. ಇದರಲ್ಲಿ ಹಲವು ಆರೋಗ್ಯಕರ ಗುಣಗಳಿದ್ದು, ಹಲವು ರೋಗ ರುಜಿನಗಳಿಗೆ ಔಷಧವಾಗಿ ಉಪಯೋಗಿಸಬಹುದಾಗಿದೆ. ಶುಂಠಿಯಲ್ಲಿನ ಗುಣಗಳ ಗರಿಷ್ಠ ಲಾಭ ಪಡೆಯಬೇಕೆಂದರೆ, […]
↧