ರೋಮ್: ಭಗ್ನ ಪ್ರೇಮಿಯೊಬ್ಬ ಪ್ರೇಯಸಿಯ ಕಾರಿಗೆ ಬೆಂಕಿಹಾಕಿ ಆಕೆಯನ್ನು ಸಜೀವ ದಹನ ಮಾಡಿರುವ ಘಟನೆ ಇಟಲಿಯ ರೋಮ್ ನಗರದಲ್ಲಿದೆ. ರೋಮ್ ವಿವಿಯ 22 ವರ್ಷದ ವಿದ್ಯಾರ್ಥಿನಿ ಸಾರಾ ಡಿ ಪೈಟ್ರಾಂಟೊನಿಯೊ ಭಗ್ನ ಪ್ರೇಮಿಯ ಕೃತ್ಯಕ್ಕೆ ಬಲಿಯಾಗಿದ್ದಾಳೆ. ಸಾರಾ 27 ವರ್ಷದ ವಿನ್ಸ್‍ಝೋ ಪುಡುಯಾನೋ ಪ್ರೀತಿಯನ್ನು ನಿರಾಕರಿಸಿ ದೂರ ಹೋಗಿದ್ದಕ್ಕೆ ಕೋಪಗೊಂಡ ಆತ ಆಕೆಯನ್ನು ಭಾನುವಾರ ಸಜೀವ ದಹನ ಮಾಡಿದ್ದಾನೆ. ಸಾರಾ ಹಾಗೂ ವಿನ್ಸ್‍ಝೋ ಹಲವು ಪ್ರೇಮಿಗಳಾಗಿದ್ದರು. ಆದ್ರೆ ಇವರಿಬ್ಬರ ಮಧ್ಯೆ ಭಿನ್ನಾಭಿಪ್ರಾಯ ಉಂಟಾಗಿ ದೂರ ಸರಿದ್ದರು. ಒಂದೆಡೆ […]
↧