ಬ್ಯಾಂಕಾಕ್: ಥೈಲ್ಯಾಂಡ್ನ ಪ್ರಸಿದ್ಧ ಬೌದ್ಧ ದೇವಾಲಯವೊಂದರಲ್ಲಿ ಹುಲಿಗಳನ್ನು ಅಕ್ರಮವಾಗಿ ಸಾಕಲಾಗುತ್ತಿದೆ ಎಂದು ವನ್ಯಜೀವಿ ಅಧಿಕಾರಿಗಳು 40 ಹುಲಿಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಥೈಲ್ಯಾಂಡ್ನ ಕಾಂಚನಬುರಿ ಎಂಬಲ್ಲಿನ ಬೌದ್ಧ ದೇವಾಲಯದಲ್ಲಿ ಅಲ್ಲಿನ ಸನ್ಯಾಸಿಗಳಿಂದ 130 ಹುಲಿಗಳನ್ನು ಸಾಕಲಾಗುತ್ತಿದ್ದು ಪ್ರಸಿದ್ಧ ಪ್ರವಾಸಿ ಕೇಂದ್ರವಾಗಿತ್ತು. ಪ್ರತಿನಿತ್ಯ ನೂರಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿ ಹುಲಿಗಳೊಡನೆ ಸೆಲ್ಪಿ ತೆಗೆಯುತ್ತಿದ್ದರು. ವನ್ಯಜೀವಿ ಪ್ರೇಮಿಗಳು ಸೇರಿದಂತೆ ಅಧಿಕಾರಿಗಳು 2001ರಿಂದ ಪ್ರಾಣಿಗಳನ್ನು ವಶಕ್ಕೆ ಪಡೆಯುವ ಪ್ರಯತ್ನ ಮಾಡುತ್ತಿದ್ದರಾದರೂ ಸಾಧ್ಯವಾಗಿರಲಿಲ್ಲ. ಆದರೆ ಈ ಸಲ ಕೋರ್ಟ್ ಅದಿಸೂಚನೆಯನ್ನು ಪಡೆದು […]
↧