ಬೌದ್ಧ ದೇವಾಲಯದಲ್ಲಿ ಅಕ್ರಮವಾಗಿ ಸಾಕಲಾಗುತ್ತಿದ್ದ ಹುಲಿಗಳನ್ನು ವಶಕ್ಕೆ ಪಡೆದ ಅಧಿಕಾರಿಗಳು
ಬ್ಯಾಂಕಾಕ್: ಥೈಲ್ಯಾಂಡ್ನ ಪ್ರಸಿದ್ಧ ಬೌದ್ಧ ದೇವಾಲಯವೊಂದರಲ್ಲಿ ಹುಲಿಗಳನ್ನು ಅಕ್ರಮವಾಗಿ ಸಾಕಲಾಗುತ್ತಿದೆ ಎಂದು ವನ್ಯಜೀವಿ ಅಧಿಕಾರಿಗಳು 40 ಹುಲಿಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಥೈಲ್ಯಾಂಡ್ನ ಕಾಂಚನಬುರಿ ಎಂಬಲ್ಲಿನ ಬೌದ್ಧ...
View Articleಡೋನಾಲ್ಡ್ ಟ್ರಂಪ್ ಬುದ್ಧಿಗೇಡಿ ರಾಜಕಾರಣಿ ಎಂದ ಸನ್ನಿ ಲಿಯೋನ್
ಮುಂಬೈ: ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಒಬ್ಬ ಬುದ್ಧಿಗೇಡಿ ರಾಜಕಾರಣಿಯಾಗಿದ್ದು, ಬಾಯಿಗೆ ಬಂದ ಹಾಗೆ ಮಾತನಾಡುತ್ತಾರೆ ಎಂದು ಬಾಲಿವುಡ್ ನಟಿ ಹಾಗೂ ಮಾಜಿ ನೀಲಿ ಚಿತ್ರ ತಾರೆ ಸನ್ನಿ ಲಿಯೋನ್ ಹೇಳಿದ್ದಾರೆ....
View Articleಸಲಿಂಗಕಾಮಿ ಮಹಿಳೆಯೋರ್ವಳು ತನ್ನ ಸಂಗಾತಿಯೊಂದಿಗೆ ಸೇರಿ ಹೆತ್ತ ಮಗುವನ್ನೇ ಕ್ರೂರವಾಗಿ ಕೊಂದಳು !
ನ್ಯೂಯಾರ್ಕ್ : ಸಲಿಂಗಕಾಮಿ ಸಂಗಾತಿ ಜತೆ ಸೇರಿ ತಾಯಿಯೋರ್ವಳು ತನ್ನ ಎರಡು ವರ್ಷದ ಮಗುವಿನ ಹೃದಯವನ್ನು ಛಿದ್ರ ಮಾಡಿ ಕೊಲೆ ಮಾಡಿದ್ದ ಹೃದಯ ವಿದ್ರಾವಕ ಘಟನೆ ನ್ಯೂಯಾರ್ಕ್ ನಲ್ಲಿ ನಡೆದಿದೆ. ನ್ಯೂಯಾರ್ಕ್‌ನ ಲಿವಿಂಗ್‌ಸ್ಟನ್‌ನಲ್ಲಿ ಎರಡು ವರ್ಷದ ಬಾಲಕ...
View Articleಟ್ರಾಫಿಕ್ ಫೈನ್ ಗೆ ರೊಚ್ಚಿಗೆದ್ದ ವ್ಯಕ್ತಿ 2 ಬಕೆಟ್ ನಾಣ್ಯ ಸುರಿದು ಫೈನ್ ಕಟ್ಟಿದ
ವಾಷಿಂಗ್ಟನ್: ಅಮೆರಿಕದ ಟೆಕ್ಸಾಸ್ ನಿವಾಸಿಯೊಬ್ಬ ಟ್ರಾಫಿಕ್ ಫೈನ್ ಕಟ್ಟಲು 2 ಬಕೆಟ್ ತುಂಬ ತುಂಬಿದ್ದ ನಾಣ್ಯಗಳನ್ನು ಮುನ್ಸಿಪಲ್ ಕೋರ್ಟ್‍ನ ಕೌಂಟರ್ ಬಳಿ ಸುರಿದು ಈಗ ಇಂಟರ್ನೆಟ್ ಸೆಲೆಬ್ರಿಟಿ ಆಗಿದ್ದಾನೆ. ಗಂಟೆಗೆ 30 ಮೈಲಿ ವೇಗದಲ್ಲಿ...
View Articleಥೈಲ್ಯಾಂಡ್‍ನ ದೇವಾಲಯದ ಫ್ರೀಜರ್‍ನಲ್ಲಿ 40 ಹುಲಿಮರಿಗಳ ಮೃತದೇಹ ಪತ್ತೆ
ಬ್ಯಾಂಕಾಕ್: ಥೈಲ್ಯಾಂಡ್‍ನ ದೇವಾಲಯವೊಂದರ ಫ್ರೀಜರ್‍ನಲ್ಲಿದ್ದ 40 ಹುಲಿಮರಿಗಳ ದೇಹವನ್ನು ಇಲ್ಲಿನ ವನ್ಯಜೀವಿ ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಹುಲಿ ದೇವಾಲಯ ಎಂದೇ ಪ್ರಸಿದ್ಧವಾಗಿರುವ ಕಾಂಚನಬುರಿಯಲ್ಲಿರುವ ಪ್ರವಾಸಿ ತಾಣವಾದ ಈ ಬೌದ್ಧ...
View Articleಯುವಕ ಯುವತಿಯರಿಬ್ಬರು ತಬ್ಬಿಕೊಂಡಿರೋ ಈ ಫೋಟೋ ಸರಿಯಾಗಿ ನೋಡಿ….ಕನ್‍ಫ್ಯೂಸ್ ಇರೋದನ್ನು...
ಮೊದಲಿಗೆ ಈ ಫೋಟೋ ನೋಡಿದ್ರೆ ಯುವಕ ಯುವತಿಯರಿಬ್ಬರು ತಬ್ಬಿಕೊಂಡಿರೋ ಮಾಮೂಲಿ ಫೋಟೋ ಅಂತ ಅನ್ನಿಸಬಹುದು. ಆದ್ರೆ ಅವರಿಬ್ಬರ ಕಾಲಿನ ಬಳಿ ಗಮನಿಸಿದಾಗ ಯಾರು ಯಾರನ್ನ ತಬ್ಬಿಕೊಂಡಿದ್ದಾರೆ ಅಂತ ಕನ್‍ಫ್ಯೂಸ್ ಆಗ್ತೀರ. ಹೀಗೆ ಈ ಫೋಟೋ ನೋಡಿದ ಜನರೆಲ್ಲಾ...
View Articleಸುಂದರ್ ಪಿಚೈಗೆ 2015ರಲ್ಲಿ ಗೂಗಲ್ ನೀಡಿದ ಸಂಬಳ ಕೇಳಿದರೆ ನೀವೇ ಶಾಕ್ ಆಗಬಹುದು…!
ಕ್ಯಾಲಿಫೋರ್ನಿಯಾ: ಭಾರತೀಯ ಮೂಲದ ಸುಂದರ್ ಪಿಚೈ ಅವರಿಗೆ 2015ರಲ್ಲಿ ಗೂಗಲ್ ಕಂಪೆನಿ 100.5 ದಶಲಕ್ಷ ಡಾಲರ್(ಅಂದಾಜು 674 ಕೋಟಿ ರೂ.) ವೇತನವನ್ನು ಪಾವತಿಸಿದೆ. ಪಿಚೈ ಅವರಿಗೆ 4.3 ಕೋಟಿ ರೂ. ವೇತನ ರೂಪದಲ್ಲಿ ಸಿಕ್ಕಿದರೆ, 661 ಕೋಟಿ ರೂ....
View Articleಮೊಗದಿಶು: ಹೊಟೇಲ್ ಮೇಲೆ ಉಗ್ರರ ದಾಳಿ 10 ಸಾವು
ಮಾಂಗೊದಿಶು(ಎಎಫ್‌ಪಿ): ಸೋಮಾಲಿಯಾದ ರಾಜಧಾನಿ ಮೊಗದಿಶುವಿನ ಹೊಟೇಲ್ ಮೇಲೆ ದಾಳಿ ನಡೆಸಿರುವ ಉಗ್ರರು, ಕಾರ್‌ಬಾಂಬ್ ಸ್ಫೋಟಿಸಿ, ಗುಂಡಿನ ಮಳೆಗರೆದಿದ್ದಾರೆ. ದುರ್ಘಟನೆಯಲ್ಲಿ 10 ಜನ ಸಾವಿಗೀಡಾಗಿದ್ದಾರೆ. ಮಂಗಳವಾರ ಸ್ಥಳೀಯ ಕಾಲಮಾನ ಸಂಜೆ...
View Articleಅಖಂಡ ಭಾರತ ಭೂಪಟ : ಮೊರಾಕ್ಕೊ ವಿವಿ ಅವಾಂತರ
ರಬತ್, ಜೂ.2- ಭಾರತದ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಭೇಟಿ ವೇಳೆ ಪಾಕಿಸ್ಥಾನ, ಬಾಂಗ್ಲಾದೇಶ ಹಾಗೂ ಆಫ್ಘಾನಿಸ್ಥಾನಗಳನ್ನೊಳಗೊಂಡ ಅಖಂಡ ಭಾರತ ಭೂಪಟವನ್ನು ಪ್ರದರ್ಶಿಸುವ ಮೂಲಕ ಮೊರಾಕ್ಕೋದ ವಿಶ್ವವಿದ್ಯಾನಿಲಯವೊಂದು ಭಾರೀ ಮುಜುಗರಕ್ಕೀಡಾದ ಪ್ರಸಂಗ...
View Article35 ಮಕ್ಕಳ ಪಾಕ್ ಅಪ್ಪನಿಗೆ 100 ಮಕ್ಕಳ ಗುರಿ, 4ನೇ ಪತ್ನಿಯ ಹುಡುಕಾಟ
ಕ್ವೆಟ್ಟಾ, ಪಾಕಿಸ್ಥಾನ : 35 ಮಕ್ಕಳ ತಂದೆಯಾಗಿರುವ ಪಾಕಿಸ್ಥಾನದ ಅಪ್ಪನೋರ್ವ ನೂರು ಮಕ್ಕಳನ್ನು ಹೊಂದುವ ತನ್ನ ಗುರಿಯನ್ನುಸಾಧಿಸುವ ಸಲುವಾಗಿ ಇದೀಗ ನಾಲ್ಕನೇ ಪತ್ನಿಯ ಹುಡುಕಾಟದಲ್ಲಿದ್ದಾನೆ. ಸಾಂಪ್ರದಾಯಿಕ ದೇಶವಾಗಿರುವ ಪಾಕಿಸ್ಥಾನದಲ್ಲಿ...
View Articleಪುಂಡ ಮಗನನ್ನು ಕರಡಿಗಳ ಕಾಡಲ್ಲಿ ಬಿಟ್ಟ ಹೆತ್ತವರು; ಬದುಕುಳಿದ ಬಾಲಕ !
ಟೋಕಿಯೋ : ಆತ ಏಳು ವರ್ಷದ ಬಾಲಕ. ಆದರೆ ತುಂಬಾ ಪುಂಡಾಟಿಕೆಯವ. ಕಳೆದ ಶನಿವಾರ ತಮ್ಮ ಈ ತುಂಟ ಮಗನನ್ನು ಕರೆದುಕೊಂಡು ಆತನ ಹೆತ್ತವರು ಉತ್ತರ ಜಪಾನಿನ ಪರ್ವತ ಪ್ರದೇಶಕ್ಕೆ ಚಾರಣಕ್ಕೆಂದು ಹೋಗಿದ್ದರು. ಅಲ್ಲಿ ಈ ಬಾಲಕ ತನ್ನ ಪಂಡಾಟಿಕೆಯ ಪರಮಾವಧಿ...
View Articleತನ್ನ ರುದ್ರ ರಮಣೀಯ ದೃಶ್ಯಗಳಿಂದ ಮತ್ತೆ ಸುದ್ದಿಯಲ್ಲಿದೆ ಹಾಂಗ್ ಸನ್ ಡೂಂಗ್ ಗುಹೆ !
ವಿಯೆಟ್ನಾಂನ ಪಾಂಗ್ ನ್ಹಾ ಕೆ ಬ್ಯಾಂಗ್ ರಾಷ್ಟ್ರೀಯ ಉದ್ಯಾನದಲ್ಲಿರುವ ವಿಶ್ವದ ಅತಿ ದೊಡ್ಡ ಗುಹೆ ಹಾಂಗ್ ಸನ್ ಡೂಂಗ್ ತನ್ನ ರುದ್ರ ರಮಣೀಯ ದೃಶ್ಯಗಳಿಂದ ಮತ್ತೆ ಸುದ್ದಿಯಲ್ಲಿದೆ. 5 ಕಿ.ಮೀ. ಉದ್ದವಿರುವ ಹಾಂಗ್ ಸನ್ ಡೂಂಗ್ ಗುಹೆ, 200 ಮೀಟರ್...
View Articleಶ್ರೀಲಂಕಾ ಹುಡುಗಿ, ಕಾರ್ಕಳದ ಹುಡುಗನ ಲವ್ವು; ಪ್ರೀತಿಸಿ ಮದುವೆಯಾದ ಆಕೆಗೆ ಸಿಕ್ಕಿದ್ದು...
ಉಡುಪಿ: ಇದು ಇಂಡೋ- ಲಂಕಾ ಪ್ರೇಮ ಕಹಾನಿ…. ಇಬ್ಬರ ಲವ್ ಸ್ಟೋರಿ ಮದುವೆಯ ರೂಪ ಪಡೆದದ್ದು ಕುವೈಟ್ ನಲ್ಲಿ.. ಈಗ ಮಾತ್ರ ಲವ್ ಸ್ಟೋರಿ ಡೈವರ್ಸ್ ಹಂತ ತಲುಪಿದೆ. ಲವ್ ನಾಟಕವಾಡಿ ಮದುವೆ ಆದಾತ ಕೈಕೊಟ್ಟು ಇನ್ನೊಂದುಮದುವೆಯಾಗಿ ಒಂದು ಮಗುವಿನ...
View Articleಬಾಕ್ಸಿಂಗ್ ದಂತಕಥೆ ಮೊಹಮ್ಮದ್ ಅಲಿಯ ಜೀವನವೇ ಒಂದು ಸಾಹಸಗಾಥೆ !
ಬಾಕ್ಸಿಂಗ್ ದಂತಕಥೆ ವಿಶ್ವವಿಖ್ಯಾತ ಬಾಕ್ಸರ್ ಮೊಹಮ್ಮದ್ ಅಲಿ ಇನಿಲ್ಲ. ಪಾರ್ಕಿನ್ಸನ್ ಕಾಯಿಲೆಗೆ ತುತ್ತಾಗಿದ್ದ ಅವರು ಶುಕ್ರವಾರ ಕೊನೆಯುಸಿರೆಳೆದಿದ್ದಾರೆ. ಮೊಹಮ್ಮದ್ ಅಲಿ ಅವರು ಜೀವನವೇ ಒಂದು ಸಾಹಸಗಾಥೆಯಾಗಿದೆ. ಅಲಿ ಅವರು ಕೇವಲ ಬಾಕ್ಸರ್ ಅಷ್ಟೇ...
View Articleನರೇಂದ್ರ ಮೋದಿಗೆ ಆಫ್ಘಾನಿಸ್ಥಾನದ ಉನ್ನತ ನಾಗರಿಕ ಪ್ರಶಸ್ತಿಯಾದ ‘ಆಮೀರ್ ಅಮಾನುಲ್ಲಾ...
ಹೆರಾತ್: ಭಾರತ-ಆಫ್ಘಾನಿಸ್ಥಾನದ ಸ್ನೇಹದ ಪ್ರತೀಕವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಫ್ಘನ್ ಅಧ್ಯಕ್ಷ ಅಶ್ರಫ್ ಘನಿ ಆಫ್ಘಾನಿಸ್ಥಾನದ ಉನ್ನತ ನಾಗರಿಕ ಪ್ರಶಸ್ತಿಯಾದ ‘ಆಮೀರ್ ಅಮಾನುಲ್ಲಾ ಖಾನ್’ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ....
View Articleಇಲ್ಲೊಂದು ಮನೆಯಲ್ಲಿವೆ 15 ಸಾವಿರಕ್ಕೂ ಹೆಚ್ಚು ಪ್ರಾಣಿಗಳ ಕೊಂಬುಗಳು !
ವಾಷಿಂಗ್ಟನ್: ಮ್ಯೂಸಿಯಂಗೆ ಹೋದ್ರೆ ಅಲ್ಲೊಂದು ಇಲ್ಲೊಂದು ಹಳೆಯ ಪಳೆಯುಳಿಕೆಗಳು, ಪ್ರಾಣಿಗಳ ಕೊಂಬುಗಳು ನೋಡಲು ಸಿಗುತ್ತೆ. ಆದ್ರೆ ಈ ಮನೆಗೆ ಬಂದ್ರೆ ಮಾತ್ರ ನಿಮಗೆ ಬರೋಬ್ಬರಿ 15 ಸಾವಿರ ಕೊಂಬುಗಳು ಕಾಣಸಿಗುತ್ತೆ. ಹೌದು. ಅಮೆರಿಕದ...
View Articleಗಿನ್ನಿಸ್ ಪುಟ ಸೇರಲು ಸಿದ್ಧವಾದ ವಿಶ್ವದ ದೊಡ್ಡ ರೂಬಿಕ್ಸ್ ಕ್ಯೂಬ್ ! ಇದನ್ನು ತಯಾರಿಸಿದವನ...
ಲಂಡನ್: ಕೈಯಲ್ಲಿ ಹಿಡಿದುಕೊಳ್ಳುವಷ್ಟು ದೊಡ್ಡದಾದ ರೂಬಿಕ್ಸ್ ಕ್ಯೂಬ್ ಹಿಡಿದು ನಿಮಿಷದಲ್ಲಿ ಪೂರ್ಣಗೊಳಿಸುವುದನ್ನು ನೋಡಿದ್ದೀರ. ಆದ್ರೆ ಇಲ್ಲೊಬ್ಬ ವ್ಯಕ್ತಿ ವಿಶ್ವದ ದೊಡ್ಡ ರೂಬಿಕ್ಸ್ ಕ್ಯೂಬ್ ತಯಾರಿಸಿ ಸೈ ಎನಿಸಿಕೊಂಡಿದ್ದಾರೆ. ಇಂಗ್ಲೆಂಡ್‍ನ...
View Articleವಸ್ತ್ರವಿನ್ಯಾಸಕಿಯೊಬ್ಬಳು ಪಕ್ಷಿಗಳಿಗೆ ನೀರುಣಿಸೋಕೆ ಮಾಡಿದ ಐಡಿಯ ಒಮ್ಮೆ ನೀವೇ ನೋಡಿ…
ಕೊಲಂಬಿಯಾ: ಪಕ್ಷಿಗಳು ಕುಡಿಯಲಿ ಅಂತ ಮನೆ ಮುಂದೆಯೋ ಅಥವಾ ಛಾವಣಿ ಮೇಲೋ ನೀರು ಇಡೋದು ಕಾಮನ್. ಆದರೆ ಕೆನೆಡಾದ ವಸ್ತ್ರವಿನ್ಯಾಸಕಿಯೊಬ್ಬಳು ಪಕ್ಷಿಗಳಿಗೆ ದಾಹ ತಣಿಸೋದಕ್ಕೆ ಅಂತಾನೇ ವಿಶೇಷ ಉಡುಪನ್ನ ವಿನ್ಯಾಸ ಮಾಡಿದ್ದಾಳೆ ವಸ್ತ್ರವಿನ್ಯಾಸಕಿ ಕ್ಯಾರಿ...
View Articleಬೀರ್ ಕದಿಯೋಕೆ ಹೋದವರು ಏನ್ ಎಡ್ವಟ್ ಮಾಡಿಕೊಂಡರು ಗೊತ್ತಾ..? ಈ ವೀಡಿಯೋ ನೋಡಿ…
ಕಳ್ಳರು ತಾವು ಕಳ್ಳತನ ಮಾಡುವಾಗ ಯಾರಾದ್ರೂ ನಮ್ಮನ್ನ ನೋಡಿಬಿಡ್ತಾರಾ ಅಂತ ಹುಷಾರಾಗಿ ಕದಿಯೋಕೆ ಪ್ಲಾನ್ ಮಾಡ್ತಾರೆ. ಆದ್ರೆ ಖದೀಮನೊಬ್ಬ ಬೀರ್ ಕದಿಯೋಕೆ ಬಂದು ಆತನ ಮೇಲೆ ಬೀರ್ ಬಾಟಲಿ ತುಂಬಿದ್ದ ಫ್ರಿಡ್ಜ್ ಬಿದ್ದು ಕಳ್ಳತನ ಯತ್ನ ಫ್ಲಾಪ್ ಆದ ಘಟನೆ...
View Article96 ವರ್ಷದ ವೃದ್ಧ ಪದವಿ ಪಡೆಯುವ ಮೂಲಕ ವಿಶ್ವದಾಖಲೆ
ಟೋಕಿಯೋ: ಸಾಧನೆಗೆ ವಯಸ್ಸಿಲ್ಲ ಎನ್ನುವಂತೆ ಜಪಾನ್ 96 ವರ್ಷದ ವೃದ್ಧರೊಬ್ಬರು ಪದವಿ ಪಡೆಯುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ. 1919ರಲ್ಲಿ ಹೀರೋಶಿಮಾದಲ್ಲಿ ಜನಿಸಿದ ಹಿರಾಟ ಸೆರಾಮಿಕ್ ಕಲೆಯಲ್ಲಿ ಪದವಿ ಪಡೆದಿದ್ದಾರೆ.ಈ ಮೂಲಕ ಅತಿ ಹಿರಿಯ...
View Article