ಟೋಕಿಯೋ : ಆತ ಏಳು ವರ್ಷದ ಬಾಲಕ. ಆದರೆ ತುಂಬಾ ಪುಂಡಾಟಿಕೆಯವ. ಕಳೆದ ಶನಿವಾರ ತಮ್ಮ ಈ ತುಂಟ ಮಗನನ್ನು ಕರೆದುಕೊಂಡು ಆತನ ಹೆತ್ತವರು ಉತ್ತರ ಜಪಾನಿನ ಪರ್ವತ ಪ್ರದೇಶಕ್ಕೆ ಚಾರಣಕ್ಕೆಂದು ಹೋಗಿದ್ದರು. ಅಲ್ಲಿ ಈ ಬಾಲಕ ತನ್ನ ಪಂಡಾಟಿಕೆಯ ಪರಮಾವಧಿ ಎಂಬಂತೆ ದಾರಿ ಹೋಕರ ಮೇಲೆ ಕಲ್ಲೆಸೆದು ಅವರನ್ನು ಗಾಯಗೊಳಿಸಿದ; ತನ್ನ ಹೆತ್ತವರ ಕಾರಿನ ಮೇಲೂ ಕಲ್ಲೆಸೆದು ಅದನ್ನೂ ತೀವ್ರವಾಗಿ ಹಾನಿಗೊಳಿಸಿದ ! ಸಿಟ್ಟಿಗೆದ್ದ ಹೆತ್ತವರು ಶಿಕ್ಷೆಯ ರೂಪದಲ್ಲಿ ಬಾಲಕನನ್ನು ಕರಡಿಗಳಿಂದ ತುಂಬಿದ ಆ ಪರ್ವತಾರಣ್ಯದ […]
↧