ವಿಯೆಟ್ನಾಂನ ಪಾಂಗ್ ನ್ಹಾ ಕೆ ಬ್ಯಾಂಗ್ ರಾಷ್ಟ್ರೀಯ ಉದ್ಯಾನದಲ್ಲಿರುವ ವಿಶ್ವದ ಅತಿ ದೊಡ್ಡ ಗುಹೆ ಹಾಂಗ್ ಸನ್ ಡೂಂಗ್ ತನ್ನ ರುದ್ರ ರಮಣೀಯ ದೃಶ್ಯಗಳಿಂದ ಮತ್ತೆ ಸುದ್ದಿಯಲ್ಲಿದೆ. 5 ಕಿ.ಮೀ. ಉದ್ದವಿರುವ ಹಾಂಗ್ ಸನ್ ಡೂಂಗ್ ಗುಹೆ, 200 ಮೀಟರ್ ಎತ್ತರ ಮತ್ತು 150 ಮೀಟರ್ ಅಗಲವಿದೆ. ಇದರೊಳಗೆ 40 ಮಹಡಿಯ ಕಟ್ಟಡವನ್ನು ನಿರ್ವಿುಸುವಷ್ಟು ಸ್ಥಳಾವಕಾಶವಿದ್ದು, ಸ್ವಿಸ್ ಫೋಟೋಗ್ರಾಫರ್ ಉರ್ಸ್ ಝಿಲ್ವುನ್ ಇದರ ಸೌಂದರ್ಯವನ್ನು ಜಗತ್ತಿಗೆ ತೆರೆದಿಟ್ಟಿದ್ದಾರೆ. ಹೊಸ ಜಗತ್ತಿಗೆ ತೆರೆದುಕೊಂಡಂತಿತ್ತು: ದೊಡ್ಡ ಗುಹೆಯೊಳಗೆ ಪ್ರಯಾಣಿಸಿದ ಅನುಭವವನ್ನು […]
↧