Quantcast
Channel: ಅಂತರಾಷ್ಟ್ರೀಯ – KANNADIGA WORLD
Viewing all articles
Browse latest Browse all 4914

35 ಮಕ್ಕಳ ಪಾಕ್‌ ಅಪ್ಪನಿಗೆ 100 ಮಕ್ಕಳ ಗುರಿ, 4ನೇ ಪತ್ನಿಯ ಹುಡುಕಾಟ

$
0
0
ಕ್ವೆಟ್ಟಾ, ಪಾಕಿಸ್ಥಾನ : 35 ಮಕ್ಕಳ ತಂದೆಯಾಗಿರುವ ಪಾಕಿಸ್ಥಾನದ ಅಪ್ಪನೋರ್ವ ನೂರು ಮಕ್ಕಳನ್ನು ಹೊಂದುವ ತನ್ನ ಗುರಿಯನ್ನುಸಾಧಿಸುವ ಸಲುವಾಗಿ ಇದೀಗ ನಾಲ್ಕನೇ ಪತ್ನಿಯ ಹುಡುಕಾಟದಲ್ಲಿದ್ದಾನೆ. ಸಾಂಪ್ರದಾಯಿಕ ದೇಶವಾಗಿರುವ ಪಾಕಿಸ್ಥಾನದಲ್ಲಿ ಬಹುಪತ್ನಿತ್ವ ಅಪರೂಪವಾದರೂ ಅದಿನ್ನೂ ಇಲ್ಲಿ ಚಾಲ್ತಿಯಲ್ಲಿದ್ದು ಅಧಿಕ ಸಂಖ್ಯೆಯ ಮಕ್ಕಳನ್ನು ಹೊಂದುವುದು ಸಾಮಾನ್ಯವಾಗಿದೆ. ಈಗಾಗಲೇ 35 ಮಕ್ಕಳ ಹೆಮ್ಮೆಯ ಅಪ್ಪನಾಗಿರುವ 46ರ ಹರೆಯದ ಸರ್ದಾರ್‌ ಜಾನ್‌ ಮೊಹಮ್ಮದ್‌ ಖೀಲ್ಜಿ ಯ ದೃಷ್ಟಿಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಹೆಚ್ಚು ಮಕ್ಕಳನ್ನು ಹೊಂದುವದು ಪ್ರತಿಯೋರ್ವ ತಂದೆಯ ಪಾಲಿನ ಧಾರ್ಮಿಕ ಕರ್ತವ್ಯವಾಗಿದೆ […]

Viewing all articles
Browse latest Browse all 4914

Trending Articles



<script src="https://jsc.adskeeper.com/r/s/rssing.com.1596347.js" async> </script>