ವಾಷಿಂಗ್ಟನ್: ಅಮೆರಿಕದ ಟೆಕ್ಸಾಸ್ ನಿವಾಸಿಯೊಬ್ಬ ಟ್ರಾಫಿಕ್ ಫೈನ್ ಕಟ್ಟಲು 2 ಬಕೆಟ್ ತುಂಬ ತುಂಬಿದ್ದ ನಾಣ್ಯಗಳನ್ನು ಮುನ್ಸಿಪಲ್ ಕೋರ್ಟ್ನ ಕೌಂಟರ್ ಬಳಿ ಸುರಿದು ಈಗ ಇಂಟರ್ನೆಟ್ ಸೆಲೆಬ್ರಿಟಿ ಆಗಿದ್ದಾನೆ. ಗಂಟೆಗೆ 30 ಮೈಲಿ ವೇಗದಲ್ಲಿ ಹೋಗಬೇಕಿದ್ದ ರಸ್ತೆಯಲ್ಲಿ 39 ಮೈಲಿ ವೇಗದಲ್ಲಿ ಹೋಗುತ್ತಿದ್ದ ಕಾರಣ ಬ್ರೆಟ್ ಸ್ಯಾಂಡರ್ಸ್ ಎಂಬಾತನಿಗೆ 222.60 ಡಾಲರ್(ಸುಮಾರು 15 ಸಾವಿರ ರೂ.)ಗಳ ದಂಡ ವಿಧಿಸಲಾಗಿತ್ತು. ಆದರೆ ಇದರಿಂದ ರೊಚ್ಚಿಗೆದ್ದ ಸ್ಯಾಂಡರ್ ಈ ಮೊತ್ತಕ್ಕೆ ಸಮನಾದ ನಾಣ್ಯಗಳನ್ನು ಒಟ್ಟುಗೂಡಿಸಿ ಎರಡು ಬಕೆಟ್ ತುಂಬ ತುಂಬಿ […]
↧