ಟೋಕಿಯೋ: ಜಪಾನಿನಲ್ಲಿ ತೀವ್ರ ನಷ್ಟ ಅನುಭವಿಸುತ್ತಿರುವ ಮ್ಯಾಕ್ಡೊನಾಲ್ಡ್ಸ್ ಸಿದ್ದ ತಿಂಡಿಗಳ ಕಂಪನಿ ಗ್ರಾಹಕರನ್ನು ಸೆಳೆಯಲು ಇದೀಗ ಹೊಸ ತಂತ್ರಕ್ಕೆ ಕೈಹಾಕಿದೆ. 1500 ಡಾಲರ್ ಮೌಲ್ಯದ 18 ಕ್ಯಾರೆಟ್ ಚಿನ್ನದ ಬರ್ಗರ್ಗಳನ್ನು ನೀಡಲು ಮುಂದಾಗಿದೆ. ಆದರೆ ಇದು ಎಲ್ಲ ಗ್ರಾಹಕರಿಗೆ ಸಿಗುವ ಅವಕಾಶವಲ್ಲ. ಚಿಕನ್ ಬರ್ಗರ್ ಖರೀದಿಸುವ ಗ್ರಾಹಕರಲ್ಲಿ ಒಬ್ಬ ಲಕ್ಕಿ ವಿಜೇತರಿಗೆ ಈ ಬರ್ಗರ್ ದೊರೆಯಲಿದೆ. ಇದರೊಂದಿಗೆ ಮ್ಯಾಕಿ ತನ್ನ ಟ್ವಿಟರ್ ಪೇಜ್ನಲ್ಲಿ ಎರಡು ಹೊಸ ಸ್ವಾದದ ಸಾಸ್ಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಗ್ರಾಹಕರಿಗೆ ಸ್ಪರ್ಧೆ ಆಯೋಜಿಸಿದೆ. ಈಗಾಗಲೇ […]
↧