30 ಸಾವಿರ ಅಡಿ ಎತ್ತರದಲ್ಲಿ ಹಾರಬೇಕಿದ್ದ ವಿಮಾನ ನೀರಿನಲ್ಲಿ ಮುಳುಗಿದರೆ ಎಲ್ಲರೂ ಬೆಚ್ಚಿಬೀಳೋದು ಸಾಮಾನ್ಯ. ಆದರೆ, ಟರ್ಕಿಯಲ್ಲಿ ವಿಮಾನವೊಂದು ನೀರಿನಲ್ಲಿ ಮುಳುಗುತ್ತಿದ್ದರೆ ಜನ ನೋಡಿ ಸಂತಸಪಡುತ್ತಿದ್ದರು. ಕಾರಣ ಇದು ತಾನಾಗಿಯೇ ಸಮುದ್ರದಲ್ಲಿ ಮುಳುಗುತ್ತಿರಲಿಲ್ಲ, ಬೇಕೆಂದೇ ಮುಳುಗಿಸಲಾಗುತ್ತಿತ್ತು. ಮೀನುಗಳ ಆವಾಸಕ್ಕೆ ಮತ್ತು ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯುವ ಉದ್ದೇಶದಿಂದ ಟರ್ಕಿ ಸರ್ಕಾರ ಎಜಿಯನ್ ಸಮುದ್ರದಲ್ಲಿ ವಿಮಾನವನ್ನು 75 ಅಡಿ ಆಳಕ್ಕಿಳಿಸಿದೆ. ಅಂತಿಮ ಹಾರಾಟ ನಡೆಸಿದ ವಿಮಾನ: 36 ವರ್ಷಗಳಷ್ಟು ಹಳೆಯದಾದ ಏರ್ಬಸ್ ಎ300 ಜೆಟ್ ಹಾರಾಟವನ್ನು ಸ್ಥಗಿತಗೊಳಿಸಿದೆ. ಹೀಗಾಗಿ […]
↧