ವಾಷಿಂಗ್ಟನ್ : ಹಾರುವ ಕಾರುಗಳನ್ನು ರೂಪಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಗೂಗಲ್ ಹೊಂದಿದ್ದು ಅದೀಗ ಪ್ರಾಯೋಗಿಕ ಪರೀಕ್ಷಾ ಮಟ್ಟವನ್ನು ತಲುಪಿರುವುದಾಗಿ ಬ್ಲೂಮ್ ಬರ್ಗ್ ತಿಳಿಸಿದೆ. ಹಾರುವ ಕಾರು ಅಭಿವೃದ್ಧಿಪಡಿಸುವ ತನ್ನ ಕನಸಿನ ದೊಡ್ಡ ಯೋಜನೆಯಾಗಿ ಗೂಗಲ್ ಸ್ಥಾಪಕ ಲ್ಯಾರಿ ಪೇಜ್ ಅವರು ಇಬ್ಬರು ಸ್ಟಾರ್ಟ್ ಅಪ್ ಗಳನ್ನು ಬೆಂಬಲಿಸುತ್ತಿದ್ದಾರೆ. ಇವರಲ್ಲಿ ಒಬ್ಟಾತನ ಯೋಜನೆಗೆ ಗೂಗಲ್ ಈಗಾಗಲೇ 10 ಕೋಟಿ ಡಾಲರ್ಗಳನ್ನು ಅವರು ವಿನಿಯೋಗಿಸಿದ್ದಾರೆ ಎಂದು ಬ್ಲೂಮ್ಬರ್ಗ್ ಹೇಳಿದೆ. ಹಾರುವ ಕಾರುಗಳನ್ನು ರೂಪಿಸುವ ಯೋಜನೆಯನ್ನು ಕಾರ್ಯಗತಗೊಳಿಸುತ್ತಿರುವ ಝೀ ಡಾಟ್ ಏರೋ […]
↧