ನವದೆಹಲಿ: 17 ವಿವಿಧ ಬ್ಯಾಂಕ್ ಗಳಿಂದ ಸಾವಿರಾರು ಕೋಟಿ ರುಪಾಯಿ ಸಾಲ ಪಡೆದು ವಿದೇಶಕ್ಕೆ ಪರಾರಿಯಾಗಿರುವ ಮದ್ಯದ ದೊರೆ ವಿಜಯ್ ಮಲ್ಯ ಅವರು ಈಗ ಜಾರಿ ನಿರ್ದೇಶನಾಲಯಕ್ಕೂ ಚಳ್ಳೆ ಹಣ್ಣು ತಿನ್ನಿಸಿದ್ದು, ನೂರಾರು ಕೋಟಿ ರುಪಾಯಿಗಳ ಎರಡು ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಳ್ಳುವ ಮುನ್ನವೇ ಆಸ್ತಿ ಮಾರಾಟ ಮಾಡಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ವಿಜಯ್ ಮಲ್ಯ ಹಾಗೂ ಯುಬಿ ಹೊಲ್ಡಿಂಗ್ಸ್ ಜಂಟಿ ಒಡೆತನದ ಕೊಡಗಿನಲ್ಲಿರುವ ಸುಮಾರು 264 ಎಕರೆ ಕಾಫಿ ಎಸ್ಟೇಟ್ ಹಾಗೂ ಮತ್ತೊಂದು ಬೆಲೆಬಾಳುವ […]
↧