ವಾಷಿಂಗ್ಟನ್ (ಪಿಟಿಐ) : ಫ್ಲಾರಿಡಾದ ಒರ್ಲಾಂಡೊದಲ್ಲಿರುವ ಸಲಿಂಗಿಗಳ ನೈಟ್ ಕ್ಲಬ್ ಮೇಲೆ ದಾಳಿ ಮಾಡಿದ ಬಂದೂಕುಧಾರಿ ಉಮರ್ ಮತೀನ್ ಅವರು ದಾಳಿಗೆ ಮುನ್ನ ತುರ್ತು ಸಂಖ್ಯೆ 911 ಗೆ ಕರೆ ಮಾಡಿ ಐಎಸ್ ಉಗ್ರ ಸಂಘಟನೆಯ ನಾಯಕ ಅಬು ಬಕ್ರ್ ಅಲ್ ಬಾಗ್ದಾದಿಗೆ ತಾನು ನಿಷ್ಠನಾಗಿದ್ದೇನೆ ಎಂದು ಹೇಳಿದ್ದಾರೆ. ಈ ಕರೆಯ ವೇಳೆ ಆತ 2013ರ ಬಾಸ್ಟನ್ ಮ್ಯಾರಥಾನ್ ಬಾಂಬ್ ದಾಳಿ ನಡೆಸಿದ್ದ ಸರನೇವ್ ಸಹೋದರರ ಹೆಸರುಗಳನ್ನು ಉಲ್ಲೇಖಿಸಿದ್ದಾನೆ ಎಂದು ಭದ್ರತಾ ಅಧಿಕಾರಿಗಳು ಹೇಳಿದ್ದಾರೆ. ನ್ಯೂಯಾರ್ಕ್ ಮೂಲದ […]
↧