ಪನಾಮಾ ಸಿಟಿ,ಜೂ15 : ಅಮೆರಿಕವು ಉದ್ಯಮಿಯೊಬ್ಬರಿಗೆ ಹೇರಿರುವ ನಿರ್ಬಂಧವು ಈಗ ಪನಾಮಾದ 167 ವರ್ಷಗಳಷ್ಟುಹಳೆಯ ಪತ್ರಿಕೆಯೊಂದನ್ನು ಮುಚ್ಚುವ ಹಂತಕ್ಕೆ ತಲುಪಿಸಿದೆ. ದೇಶವು ಸ್ವಾತಂತ್ರ್ಯ ಪಡೆಯುವ ಮೊದಲೇ ದೈನಿಕ ಲಾ ಎಸ್ಟೆರಲ್ಲಾ ಡಿ ಪನಾಮಾ ಮತ್ತು ಸಹೋದರಿ ಸಂಸ್ಥೆ ಎಲ್ ಸಿಗ್ಲೋ ಅಸ್ತಿತ್ವದಲ್ಲಿದ್ದವು. ಈಗ ಕಂಪನಿಯ ಪ್ರಮುಖ ಷೇರುದಾರರಾದ ಅಬ್ದುಲ್ ವಾಕೆದ್(66) ವಿರುದ್ಧ ಅಮೆರಿಕದಲ್ಲಿ ಗಂಭೀರ ಆರೋಪ ಕೇಳಿಬಂದಿದೆ. ಭಾರಿ ಪ್ರಮಾಣದ ಡ್ರಗ್ ಸಾಗಣೆಗಾಗಿ ಹವಾಲಾ ಹಣದ ವಹಿವಾಟು ನಡೆಸಿದ ಆರೋಪದ ಮೇರೆಗೆ ಅಮೆರಿಕವು ವಾಕೆದ್ರ ಮೇಲೆ ನಿರ್ಬಂಧ […]
↧